
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ೧೨ ಮತ್ತು ೧೩ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಬಿಕ್ಕು ಆನಂದ್ ಥೆರೋ ಡಾ. ಪುಷ್ಪ ದೀಕ್ಷಿತ್, ಡಾ. ವೈಸನಕೆರೆ ಪ್ರಭಾಂಜನಾಚಾರ್ಯ, ಪರಮಪೂಜ್ಯ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ವಿದ್ವಾನ್ ಶಿಂಗಪ, ಹೆಚ್.ಎಂ. ಪ್ರೊ. ಸುಕಾಂತ್ ಕುಮಾರ್ ಸೇನಪತಿ ಅವರಿಗೆ ಗೌರವ ಡಾಕ್ಟರೆಟ್ ಪದವಿ ಪ್ರದಾನ ಮಾಡಿ ಗೌರವಿಸಿದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಉಪಕುಲಪತಿ ಡಾ. ಎಸ್. ಅಹಲ್ಯ ಮತ್ತಿತರರು ಉಪಸ್ಥಿತರಿದ್ದರು.






















