
ಜೇವರ್ಗಿ:ಫೆ.೩: ಪಟ್ಟಣದ ಎಪಿಎಂಸಿ ಆವರಣದಲ್ಲಿ ಫೆ.೫ರಂದು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ವತಿಯಿಂದ ಪ್ರಥಮ ತತ್ವ ಪದ ಕಾರ ರ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ಎಸ್.ಕೆ.ಬಿರಾದಾರ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಅಧ್ಯಕ್ಷರಾಗಿ ಮಾಡಲಾಗಿದೆ ಎಂದರು. ಶಖಾಪುರ ತಪೋವನ ಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಅವರನ್ನು ಆಯ್ಕೆಸಮ್ಮೇಳನ ಅಧ್ಯಕ್ಷರ ಪರಿಚಯಜೇವರ್ಗಿ ತಾಲ್ಲೂಕಿನ ಶಖಾಪುರ ವಿಶ್ವರಾಧ್ಯ ಹಾಗೂ ಬಸವಾಂಬೆತಾಯಿ ತಪೋವನಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯರು ಶಿಕ್ಷಣ ಪ್ರೇಮಿಗಳು, ಕಲೆ, ಸಾಹಿತ್ಯ, ಸಿದ್ದರಾಮ ಸಂಗೀತದ ಆರಾಧಕರಾ ಶಿವಾಚಾರ್ಯರು ಗಿದ್ದಾರೆ. ಶ್ರೀವಿಶ್ವರಾಧ್ಯ ಪ್ರಕಾಶನದ ಮೂಲಕ ತಪೋವನ ತತ್ತದರ್ಶನ, ಸಿದ್ದರಾಮ ಶಿವಯೋಗಿಗಳು, ವಚನ ವಾಹಿನಿ, ವಿಶ್ವಾಮೃತ ವಚನಗಳು,ಅಂದು ಬೆಳಿಗ್ಗೆ ೯ ಗಂಟೆಗೆ ವಿಧಾನಸೌಧದಿಂದ ಸಮ್ಮೇಳನದ ವೇದಿಕೆಯವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ನಂತರ ಷಣ್ಮುಖ ಶಿವಯೋಗಿಗಳ ವೇದಿಕೆಯಲ್ಲಿ
ಸಾಹಿತ್ಯ ಸಾರಥಿ, ಜನಪದ ಜೇನು ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಲಿಂಗದೀಕ್ಷೆಯ ಮೂಲಕ ಸ್ವಧರ್ಮಕಾರ್ಯದ ಜತೆ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಹಿಂದುಳಿದ, ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ, ವಸತಿ, ಜ್ಞಾನದ ದಾಸೋಹ ಗೈಯುತ್ತಿದ್ದಾರೆ.ಶ್ರೀಗಳ ಸಾಧನೆಗೆ ಕೊಯಮತ್ತೂರು ವಿವಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ. Àಡೆಯುವ ಸಮ್ಮೇಳನವನ್ನು ಡಾ.ಅಜಯಸಿಂಗ್ ಉದ್ಘಾಟಿಸಲಿದ್ದು, ನೆಲೋಗಿ ಸಿದ್ದಲಿಂಗ ಸ್ವಾಮೀಜಿ, ಪಾಳಾದ ಗುರುಮೂರ್ತಿಶಿವಾಚಾರ್ಯರು ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.
ಶಿರಸಗಿಯ ಬಸವರಾಜ ಶರಣರು
ಆಶಯ ನುಡಿಗಳನ್ನಾಡುವರು. ‘ಹಾಡಿತು ತಪೋವನ ಕೋಗಿಲೆ’ ಮತ್ತು ‘ತಪೋ ವನ ತತ್ವದರ್ಶನ’ ಕೃತಿಯನ್ನು ಕೇಂದ್ರೀಯ ವಿವಿ ಕುಲಸಚಿವ ಆರ್.ಆರ್. ಬಿರಾದಾರ ಬಿಡುಗಡೆ ಮಾಡುವರು ಎಂದರು. ಮಧ್ಯಾಹ್ನ ಎರಡು ಗೋಷ್ಠಿಗಳಿದ್ದು, ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಚೌಡಾಪುರದ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ, ಗುವಿವಿ ಕುಲಸಚಿವ ಪ್ರೊ.ರಮೇಶ ಲಂಡನಕರ್ ಅಧ್ಯಕ್ಷತೆ ವಹಿಸುವರು. ಚಿತ್ರನಟ ಚೇತನಕುಮಾರ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.
ಕಸಾಪ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಕಾರ್ಯದರ್ಶಿ ಕಲ್ಯಾಣಕುಮಾರ ಸಂಗಾವಿ, ಸಾಹಿತಿ ಸುನಂದಾ ಕಲ್ಲಾ, ಶ್ರೀಹರಿ ಕರಕಿಹಳ್ಳಿ, ಬಸಮ್ಮ ಹೂಗಾರ, ಉಮಾಕಾಂತ ಗೋಲಗೇರಿ, ಎಸ್.ಎ.ಪಡಶೆಟ್ಟಿ, ಬಂಗಾರಪ್ಪ ಆಡೀನ್ ಇದ್ದರು.



























