
ಕೋಲಾರ,ಅ.೭- ಗಾಂಧಿ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳುವ ಸಲುವಾಗಿ ಬೆಂಗಳೂರಿನ ಕೆ.ಪಿ.ಸಿ.ಸಿ ಕಚೇರಿಯಲ್ಲಿ ಪೂರ್ವಭಾವಿಸಭೆಯನ್ನು ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ಜಿ.ಸಿ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ನಸೀರ್ ಅಹ್ಮದ್, ವಿ.ಆರ್ ಸುದರ್ಶನ್, ಕೆ.ವೈ ನಂಜೇಗೌಡ, ಡಿ.ಟಿ ಶ್ರೀನಿವಾಸ್. ಸಿ.ಲಕ್ಷ್ಮೀನಾರಾಯಣ, ಗೌತಮ್, ಕೊತ್ತೂರ್ ಮಂಜುನಾಥ್, ಶಿವಶಂಕರ್ ಸೇರಿದಂತೆ ಕೋಲಾರದ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು.