ದೋರನಹಳ್ಳಿ ಪಪಂ ಮುಖ್ಯಾಧಿಕಾರಿ ಶಖಾಪುರರಿಗೆ ಜಮಾದಾರ ಸನ್ಮಾನ

ಯಾದಗಿರಿ: ಜ.೧೧:ಶಹಾಪೂರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ನೂತನ ಪಟ್ಟಣ ಪಂಚಾಯಿತಿಗೆ ಮೊದಲ ಮುಖ್ಯಾಧಿಕಾರಿಯಾಗಿ ಆಗಮಿಸಿರುವ ಸಿದ್ದರಾಮೇಶ್ವರ ಶಖಾಪುರ ಅವರಿಗೆ ಕೆಪಿಸಿಸಿ ರಾಜ್ಯ ಸಂಯೋಜಕ ಹಾಗೂ ಕೆಪಿಸಿಸಿ ರಾಜ್ಯ ಕಿಸಾನ್ ಘಟಕದ ಪ್ರಧನ ಕರ‍್ಯರ‍್ಶಿ ರಾಜ್ ಮೈನುದ್ದಿನ್ ಎಂ. ಜಮಾದಾರ ಸ್ವಾಗತಿಸಿ ಸನ್ಮಾನಿಸಿದರು.
ಈ ಸಂರ‍್ಭದಲ್ಲಿ ಪಶು ಇಲಾಖೆ ಯೋಜನೆಯ ನಾಮ ನರ‍್ದೇಶನ ಸದಸ್ಯ ಭಾಷು ರ‍್ಜುಣಗಿ ಉಪಸ್ಥಿತರಿದ್ದು ಅಭಿನಂದಿಸಿದರು.