ಹನುಮಾನ್ ಚಾಲೀಸಾ ಆಲಿಸಿದ ಟೀಮ್ ಇಂಡಿಯಾ
ಮ್ಯಾಂಚೆಸ್ಟರ್ ,ಜು.೧೮-ಲಾರ್ಡ್ಸ್ನಲ್ಲಿ ಸೋಲಿನ ನಂತರ, ಭಾರತ ಕ್ರಿಕೆಟ್ ತಂಡವು ಮ್ಯಾಂಚೆಸ್ಟರ್ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಕೆಂಟ್ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದೆ . ತಂಡದ ಆಟಗಾರರು ಲಂಡನ್ನಿಂದ ಒಂದು...
ದಾವಣಗೆರೆಯಲ್ಲಿ ಆ.2,3ರಂದು ವುಶು ಕ್ರೀಡಾಕೂಟ
ವಿಜಯಪುರ,ಜು.18:ರಾಜ್ಯ ಮಟ್ಟದ ಅಸ್ಮಿತಾ ವುಶು ಲೀಗ ಆ. 2 ರಿಂದ 3 ರÀವರಿಗೆ, ಕರ್ನಾಟಕ ರಾಜ್ಯ ವುಶು ಸಂಸ್ಥೆಯ, ವತಿಯಿಂದ, ದಾವಣಗೆರೆಯಲ್ಲಿ ಸಬ್- ಜ್ಯೂನಿಯರ, ಜೂನಿಯರ್, ಬಾಲಕಿಯರ, ಮತ್ತು ಮಹಿಳೆಯರ ವುಶು ಕ್ರೀಡಾಕೂಟ...
೪ನೇ ಟೆಸ್ಟ್ಗೆ ಪಂತ್ ಅಲಭ್ಯ
ಲಂಡನ್,ಜು.೧೮-ಭಾರತ ಮತ್ತು ಇಂಗ್ಲೆಂಡ್ ನಡುವಿನ ಆಂಡರ್ಸನ್-ತೆಂಡೂಲ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಮ್ಯಾಂಚೆಸ್ಟರ್ನಲ್ಲಿ ನಡೆಯಲಿದೆ. ಈ ಸರಣಿಯಲ್ಲಿ ಮೂರು ಪಂದ್ಯಗಳು ನಡೆದಿದ್ದು, ಆತಿಥೇಯ ಇಂಗ್ಲೆಂಡ್ ೨-೧ ಮುನ್ನಡೆಯಲ್ಲಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ೨೨ ರನ್ಗಳಿಂದ...
ಬುಮ್ರಾಗೆ ವಿಶ್ರಾಂತಿ ವೆಂಗ್ಸರ್ಕಾರ್ ಟೀಕೆ
ಲಂಡನ್,ಜು.೧೮-ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಜಸ್ಪ್ರೀತ್ ಬುಮ್ರಾಗೆ ಪದೇ ಪದೇ ವಿಶ್ರಾಂತಿ ನೀಡಿರುವುದನ್ನು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್ಸರ್ಕಾರ್ ಟೀಕಿಸಿದ್ದಾರೆ. ಅವರು ಫಿಟ್ ಇಲ್ಲದಿದ್ದರೆ, ಅವರನ್ನು ಇಡೀ ಸರಣಿಗೆ ಕೈ ಬಿಡುವಂತೆ...
ಕೊಹ್ಲಿ, ರೋಹಿತ್ ನಿವೃತ್ತಿ ಹೊಂದಲು ಹೇಳಿಲ್ಲ
ನವದೆಹಲಿ,ಜು.೧೭-ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇಳಿಲ್ಲ ಎಂದು ಉಪಾಧ್ಯಕ್ಷ ರಾಜೀವ್ ಶುಕ್ಲಾ...
ಫ್ರೀಸ್ಟೈಲ್ ಚೆಸ್: ಪ್ರಗ್ನಾನಂದ ಕ್ವಾರ್ಟರ್ ಫೈನಲ್
ನವದೆಹಲಿ,ಜು.೧೭-ಲಾಸ್ ವೇಗಾಸ್ ಗ್ರ್ಯಾಂಡ್ ಸ್ಲಾಮ್ ಫ್ರೀಸ್ಟೈಲ್ ಚೆಸ್ ಪಂದ್ಯಾವಳಿಯಲ್ಲಿ ವಿಶ್ವದ ನಂಬರ್ ೧ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸುವ ಮೂಲಕ ಪ್ರಗ್ನಾನಂದ ಕ್ವಾರ್ಟರ್ ಫೈನಲ್ಗೆ ತಲುಪಿದ್ದಾರೆ.೧೯ ವರ್ಷದ ಪ್ರಜ್ಞಾನಂದ ಅವರು...
ವಿರಾಟ್ ಕೊಹ್ಲಿ ಸಾರ್ವಕಾಲಿಕ ದಾಖಲೆ
ನವದಹಲಿ,ಜು.೧೬-ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಐಸಿಸಿ ಶ್ರೇಯಾಂಕದಲ್ಲಿ ಮೂರು ಸ್ವರೂಪಗಳಲ್ಲಿ ೯೦೦ ಪ್ಲಸ್ ರೇಟಿಂಗ್ ಪಾಯಿಂಟ್ಗಳನ್ನು ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಸಿಸಿ ಇತ್ತೀಚೆಗೆ...
೨೦೨೮ ಒಲಿಂಪಿಕ್ಸ್ ನಲ್ಲಿ ಟಿ.೨೦ ಕ್ರಿಕೆಟ್
ನವದೆಹಲಿ,ಜು.೧೬-ಒಲಿಂಪಿಕ್ಸ್ ಇಡೀ ಜಗತ್ತನ್ನು ಒಟ್ಟುಗೂಡಿಸುವ ವಿಶ್ವ ಕ್ರೀಡಾಕೂಟವಾಗಿದೆ.ವಿಶ್ವ ಕ್ರೀಡಾಕೂಟ ಎಂಬ ಪದದ ಸರಿಯಾದ ಅರ್ಥ ಒಲಿಂಪಿಕ್ಸ್. ಕಳೆದ ವರ್ಷ, ಪ್ಯಾರಿಸ್ನಲ್ಲಿ ಇದೇ ದಿನಗಳಲ್ಲಿ ಒಲಿಂಪಿಕ್ಸ್ ನಡೆದಿತ್ತು. ಮುಂದಿನ ಆತಿಥೇಯ ರಾಷ್ಟ್ರ ಸೂಪರ್ ಪವರ್...
ಮಾರಾಟವಾಗದ ರಾಹುಲ್ ದ್ರಾವಿಡ್ ಮಗ
ಬೆಂಗಳೂರು,ಜು.೧೬-ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ನಡೆಸಿದ ಮಹಾರಾಜಾಸ್ ಟ್ರೋಫಿ ಟಿ೨೦ ಲೀಗ್ ಹರಾಜಿನಿಂದ ಭಾರತ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಹಿರಿಯ ಪುತ್ರ ಸಮತ್ ದ್ರಾವಿಡ್ ಅವರನ್ನು ಹೊರಗಿಡಲಾಗಿದೆ....
ಸಿರಾಜ್ಗೆ ಶೇ. ೧೫ ರಷ್ಟು ದಂಡ
ಲಂಡನ್,ಜು.೧೬-ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆಯುತ್ತಿರುವ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ, ಎರಡೂ ತಂಡಗಳ ಆಟಗಾರರ ನಡುವಿನ ವಾಗ್ವಾದ ಹೆಚ್ಚುತ್ತಿದೆ. ಔಟ್ ಆದಾಗ ಸಂಭ್ರಮಾಚರಣೆಗಳು ಮಿತಿ ಮೀರುತ್ತಿವೆ. ಮೇಲ್ಮನವಿ ಸಲ್ಲಿಸುವಾಗ ವಾದಗಳು ನಡೆಯುತ್ತಿವೆ....