ಮಾಲೂರಿನಲ್ಲಿ ರಸ್ತೆತಡೆ
ಮಾಲೂರು, ಅ. ೧೭- ಮಾಲೂರು ದೆಹಲಿಯ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರಿಗೆ ತುಂಬಿದ ಕೋರ್ಟ್ ಹಾಲ್‌ನಲ್ಲಿ ಶೂ ಎಸೆದ ವಕೀಲನನ್ನು ಬಂಧಿಸಿ ಕಾನೂನು ಕ್ರಮ ವಹಿಸುವಂತೆ ಜಿಲ್ಲೆಯಾದ್ಯಂತ ದಲಿತಪರ ಪ್ರಗತಿಪರ ಸಂಘಟನೆಗಳು ನೀಡಿದ್ದ...
ಮೆಟಾ ಎಐನ ಹೊಸ ಧ್ವನಿಯಾದ ಬಾಲಿವುಡ್ ಸುಂದರಿ
ಮುಂಬೈ, ಅ. ೧೬-ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಈಗ ಸಿನಿಮಾವನ್ನು ಮೀರಿ ತಂತ್ರಜ್ಞಾನದ ಜಗತ್ತನ್ನು ಪ್ರವೇಶಿಸಿದ್ದಾರೆ. ಅವರು ಇತ್ತೀಚೆಗೆ ಮೆಟಾ ಜೊತೆ ಪಾಲುದಾರಿಕೆ ಮಾಡಿಕೊಂಡರು ಮತ್ತು ಮೆಟಾ ಎಐನ ಹೊಸ ಇಂಗ್ಲಿಷ್ ಧ್ವನಿಯಾಗಿದ್ದಾರೆ....
ಇನ್ಫೋಸಿಸ್‌ನಲ್ಲಿ ಸಹಾಯಕನಾಗಿದ್ದ ಹುಡುಗ ಈಗ ಡಿಸೈನ್ ಟೆಂಪ್ಲೆಟ್‌ನ ಸ್ಥಾಪಕ
ಹೇಮಂತ್.ಎಂನವದೆಹಲಿ, ಅ.೧೬: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ಕಚೇರಿಯ ಸಹಾಯಕ ಹುಡುಗನೊಬ್ಬ ತನ್ನ ಸ್ವಂತ ಕನಸಿನ ಯಜಮಾನನಾಗುವ ಪ್ರಯಾಣದಲ್ಲಿ ದೃಢ ನಿರ್ಧಾರವು ಎಂಥವರ ಜೀವನದ ದಿಕ್ಕನ್ನು ಬದಲಾಯಿಸಬಹುದು ಎಂಬುದಕ್ಕೆ...
ಪ್ರೇಮಾನಂದ್‌ಗೆ ಮೂತ್ರಪಿಂಡ ದಾನಕ್ಕೆ ಮುಂದಾದ ಏಜಾಜ್
ಮುಂಬೈ ಅ,೧೬: ಮಾಜಿ ಬಿಗ್ ಬಾಸ್ ಸ್ಪರ್ಧಿ ಏಜಾಜ್ ಖಾನ್ ತಮ್ಮ ಮೂತ್ರಪಿಂಡವನ್ನು ಸಂತ ಪ್ರೇಮಾನಂದ ಜಿ ಮಹಾರಾಜ್ ಅವರಿಗೆ ದಾನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರೇಮಾನಂದ ಜಿ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವಂತೆ...
ಹಿಜಾಬ್ ಶಾಲಾ ಸಮವಸ್ತ್ರ ವಿವಾದ: ಶಾಲೆಗೆ ಪೊಲೀಸ್ ರಕ್ಷಣೆ
ಎರ್ನಾಕುಲಂ,ಅ.೧೫- ಮುಸ್ಲಿಂ ವಿದ್ಯಾರ್ಥಿಗೆ ಹಿಜಾಬ್ ಧರಿಸಲು ಅವಕಾಶ ನೀಡದಿರುವ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್ ಎರ್ನಾಕುಲಂ ಜಿಲ್ಲೆಯ ಸಿಬಿಎಸ್‌ಇ ಸಂಯೋಜಿತ ಶಾಲೆಗೆ ಪೊಲೀಸ್ ರಕ್ಷಣೆ ನೀಡಿದೆ. ಈ ವಿಷಯವನ್ನು ಅಕ್ಟೋಬರ್ ೧೩, ಸೋಮವಾರ...
ಮಹಾಭಾರತದ ‘ಕರ್ಣ ಪಂಕಜ್ ಧೀರ್ ನಿಧನ
ಮುಂಬೈ,ಅ.೧೫-ಬಿ.ಆರ್.ಚೋಪ್ರಾ ಅವರ ಮಹಾಭಾರತದಲ್ಲಿ ಕರ್ಣನ ಪಾತ್ರ ನಿರ್ವಹಿಸಿ ಹೆಸರು ವಾಸಿಯಾಗಿದ್ದ ನಟ ಪಂಕಜ್ ಧೀರ್ ಇಂದು ಬೆಳಿಗ್ಗೆ ೧೧.೩೦ ಕ್ಕೆ ನಿಧನರಾಗಿದ್ದಾರೆ. ಅವರ ಆಪ್ತ ಮಿತ್ರ ಅಮಿತ್ ಬೆಹ್ಲ್ ನಟನ ಸಾವಿನ ಸುದ್ದಿಯನ್ನು...
ಅತ್ಯಾಚಾರ ಪ್ರಕರಣ ಮುಚ್ಚಿ ಹಾಕಲು ಮಮತಾ ಯತ್ನ: ಬಿಜೆಪಿ ಆರೋಪ
ಕೋಲ್ಕತ್ತಾ, ಅ.14:- ಪಶ್ಚಿಮ ಬಂಗಾಳದ ದುರ್ಗಾಪುರ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ವಾಗ್ದಾಳಿ ನಡೆಸಿದೆ. ಮಮತಾ ಬ್ಯಾನರ್ಜಿ ಸರ್ಕಾರ ಸಾಕ್ಷ್ಯಗಳನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ವಿರೋಧ...
ದೆಹಲಿಯಲ್ಲಿ ಮಾಲಿನ್ಯ ಮಟ್ಟ ಹದಗೆಡುವ ಮುನ್ಸೂಚನೆ
ನವದೆಹಲಿ, ಅ.14: ಕೇಂದ್ರದ ಏರ್ ಕ್ವಾಲಿಟಿ ಅರ್ಲಿ ವಾರ್ನಿಂಗ್ ಸಿಸ್ಟಮ್ (ಇಡಬ್ಲ್ಯೂಎಸ್) ಮುನ್ಸೂಚನೆಗಳ ಪ್ರಕಾರ ದೆಹಲಿಯು ಈ ಋತುವಿನಲ್ಲಿ "ಕಳಪೆ" ಗಾಳಿಯ ಗುಣಮಟ್ಟವನ್ನು ದಾಖಲಿಸಲು ಸಜ್ಜಾಗಿದೆ. ವಾರದ ಮಧ್ಯದಲ್ಲಿ ಮಾಲಿನ್ಯದ ಮಟ್ಟವು ಹದಗೆಡುವ...
ಕೆಬಿಸಿಯಲ್ಲಿ ಬಿಗ್ ಬಿ ಜೊತೆ ಮಗು ಅನುಚಿತ ವರ್ತನೆ
ಮುಂಬೈ,ಅ.೧೪-ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಅತ್ಯಂತ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ, ಕೌನ್ ಬನೇಗಾ ಕರೋಡ್ ಪತಿ ಮತ್ತೊಮ್ಮೆ ಸುದ್ದಿಯಲ್ಲಿದೆ. ಈ ಕಾರ್ಯಕ್ರಮವು ಪ್ರಸ್ತುತ ೧೭ ನೇ ಸೀಸನ್ ನಲ್ಲಿದೆ. ಇತ್ತೀಚಿನ ಕಂತಿನಲ್ಲಿ ಜೂನಿಯರ್...
ಗಡಿಯಾಚೆ ಭಯೋತ್ಪಾದನೆ: ಪಾಕ್‍ಗೆ ಭಾರತ ತರಾಟೆ
ನವದೆಹಲಿ, ಅ.14 : ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಮಕ್ಕಳ ಹಕ್ಕುಗಳ ಗಂಭೀರ ಉಲ್ಲಂಘನೆಗಾಗಿ ಭಾರತವು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್ ಜಿಎ) ಪಾಕಿಸ್ತಾನವನ್ನು ಟೀಕಿಸಿದ್ದು, ಇಸ್ಲಾಮಾಬಾದ್ ನ ನಿರೂಪಣೆಯನ್ನು ತೀಕ್ಷ್ಣವಾಗಿ ಹರಿದು ಹಾಕಿದೆ.ಸಂಸದ...












































