ವಿವಾಹಕ್ಕಾಗಿ ಪ್ರೇಮಿಗಳಿಬ್ಬರಿಗೆ ೧೫ ದಿನ ಪೆರೋಲ್
ಜೈಪುರ:ಜ.೨೩- ಕೊಲೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಅಪರಾಧಿಗಳು ಜೈಲಿನೊಳಗೆ ಪ್ರೀತಿ, ಪ್ರೇಮ ಪ್ರಣಯದ ಸಂಬಂಧ ಹೊಂದುವ ಮೂಲಕ ಜೈಲಿನಲ್ಲಿ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.ಹದಿನೈದು ದಿನಗಳ ಪೆರೋಲ್ ಮೇಲೆ ಹೊರಬಂದಿರುವ ಇಬ್ಬರೂ...
ಕಾಂತಾರ-೧ಸೇರಿ ಐದು ಚಿತ್ರಗಳು ಆಸ್ಕರ್ ರೇಸ್ ನಿಂದ ಹೊರಕ್ಕೆ
ಲಾಸ್ ಏಂಜಲೀಸ್,ಜ.೨೩-ಸಿನಿ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿಗೆ ೫ ಭಾರತೀಯ ಚಿತ್ರಗಳು ಸ್ಥಾನ ಪಡೆದಿದ್ದವು. ‘ಹೋಮ್‌ಬೌಂಡ್, ‘ತನ್ವಿ: ದಿ ಗ್ರೇಟ್, ’ದಶಾವತಾರ’, ’ಕಾಂತಾರ: ಅಧ್ಯಾಯ ೧’ ಮತ್ತು ‘ಮಹಾವತಾರ ನರಸಿಂಹ’...
ದೆಹಲಿ ಹಲವೆಡೆ ಹಗುರ ಮಳೆ
ನವದೆಹಲಿ, ಜ.೨೩: ದೆಹಲಿಯ ಕೆಲವು ಭಾಗಗಳಲ್ಲಿ ಇಂದು ಲಘು ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ಸಕ್ರಿಯ ಪಾಶ್ಚಿಮಾತ್ಯ ಅಡಚಣೆಯಿಂದಾಗಿ ಮತ್ತಷ್ಟು ಮಳೆಯಾಗುವ ಎಚ್ಚರಿಕೆ ನೀಡಿದೆ.ನಗರದಲ್ಲಿ ಗುಡುಗು, ಮಿಂಚು ಮತ್ತು ಗಂಟೆಗೆ ೩೦-೪೦ ಕಿ.ಮೀ...
ಮದುವೆ ಭರವಸೆ ನೀಡಿ ದೈಹಿಕ ಸಂಪರ್ಕ ನಡೆಸಿದರೆ ಅತ್ಯಾಚಾರವಲ್ಲ
ಬೆಂಗಳೂರು,ಜ.22:- ಮದುವೆಯಾಗುವುದಾಗಿ ಭರವಸೆ ನೀಡಿ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ಬುಧವಾರ ವಕೀಲರೊಬ್ಬರ ವಿರುದ್ಧ ದಾಖಲಾಗಿದ್ದ ಎಫ್‍ಐಆರ್ ರದ್ದುಗೊಳಿಸಿದೆ.ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಪೀಠವು, ವಕೀಲರೊಬ್ಬರ ವಿರುದ್ಧದ...
ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ
ನವದೆಹಲಿ, ಜ.22:- 2025ರ ಜೂನ್ 12ರಂದು ಅಹಮದಾಬಾದ್ ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ಬೋಯಿಂಗ್ 787 ವಿಮಾನವು ತನ್ನ ಸೇವಾ ಜೀವನದುದ್ದಕ್ಕೂ ಅನೇಕ ತಾಂತ್ರಿಕ ಸಮಸ್ಯೆಗಳಿಂದ ಬಳಲುತ್ತಿತ್ತು ಮತ್ತು ವಿಮಾನದ ಮಾದರಿಗೆ ಸಂಬಂಧಿಸಿದ...
24000 ಕೋಟಿ ತಲುಪಿದ ರಕ್ಷಣಾ ರಫ್ತು
ನವದೆಹಲಿ,ಜ.೨೦- ದೇಶದಲ್ಲಿ ಕಳೆದ ೧೦ ವರ್ಷಗಳ ಅವಧಿಯಲ್ಲಿ ರಕ್ಷಣಾ ರಫ್ತು ದಾಖಲೆಯ ೨೪,೦೦೦ ಕೋಟಿ ರೂ.ಗಳನ್ನು ತಲುಪಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ೨೦೧೪ ರಲ್ಲಿ ಕೇವಲ ೪೬,೪೨೫ ಕೋಟಿ ರೂ....
ವಿಧಾನಸಭೆ ಚುನಾವಣೆ ಮೇಲೆ ಕಣ್ಣು: ನಡ್ಡಾ
ನವದೆಹಲಿ,ಜ೨೦:ನಿರ್ಗಮಿತ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ ನಿತಿನ್ ನಬಿನ್ ವಿಶ್ವದ ಅತಿದೊಡ್ಡ ಪಕ್ಷದ ೧೨ ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದೀರಿ ಅಭಿನಂದನೆಗಳು ಪಕ್ಷದ ಜವಾಬ್ದಾರಿ ವಹಿಸಿಕೊಂಡು ಮುನ್ನೆಯಿರಿ ,ಪ್ರಧಾನಿ ನಾಯಕತ್ವದಲ್ಲಿ ಪಶ್ವಿಮ...
ಲಿವ್-ಇನ್ ಸಂಬಂಧದಲ್ಲಿರುವ ಮಹಿಳೆಯರಿಗೆ ಪತ್ನಿಯರ ಸ್ಥಾನಮಾನ ನೀಡಬೇಕು
ನವದೆಹಲಿ,ಜ.20:- ಲಿವ್-ಇನ್ ಸಂಬಂಧಗಳಲ್ಲಿ ವಾಸಿಸುವ ಮಹಿಳೆಯರಿಗೆ ಪತ್ನಿಯರ ಸ್ಥಾನಮಾನ ನೀಡಬೇಕು ಮತ್ತು ಅವರನ್ನು ರಕ್ಷಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಲಿವ್-ಇನ್ ಸಂಬಂಧಗಳನ್ನು ಸಾಂಸ್ಕೃತಿಕ ಆಘಾತ ಎಂದು ಕರೆದ ನ್ಯಾಯಾಲಯವು...
ಗ್ರೀನ್‌ಲ್ಯಾಂಡ್ ಮೇಲೆ ಟ್ರಂಪ್ ಕಣ್ಣು: ಡೆನ್ಮಾರ್ಕ್‌ನಲ್ಲಿ ಉಗ್ರ ಪ್ರತಿಭಟನೆ
ನೂಕ್,ಜ.೧೮- ಗ್ರೀನ್‌ಲ್ಯಾಂಡ್‌ನ ರಾಜಧಾನಿ ನೂಕ್‌ನ ಬರ್ಫ್ ಮತ್ತು ಮಂಜುಗಡ್ಡೆಯ ರಸ್ತೆಗಳ ಮೇಲೆ ಸಾವಿರಾರು ಜನರು ಮೆರವಣಿಗೆ ನಡೆಸಿ, ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಗ್ರೀನ್‌ಲ್ಯಾಂಡ್‌ನ್ನು ಕೊಳ್ಳೆಹೊಡೆಯಲು ಮಾಡುತ್ತಿರುವ ಪ್ರಯತ್ನಗಳಿಗೆ ತೀವ್ರ ವಿರೋಧ...
ಡೆನ್ಮಾರ್ಕ್, ಇಂಗ್ಲೆಂಡ್, ಫ್ರಾನ್ಸ್ ಗೆ ಶೇ.೧೦ ಸುಂಕ: ಟ್ರಂಪ್
ವಾಷಿಂಗ್ಟನ್,ಜ.೧೮- ಗ್ರೀನ್‌ಲ್ಯಾಂಡ್ ವಶಕ್ಕೆ ಪಡೆಯಬೇಕೆಂಬ ವಿಷಯದಲ್ಲಿ ವಿರೋಧ ವ್ಯಕ್ತಪಡಿಸುತ್ತಿರುವ ಡೆನ್ಮಾರ್ಕ್, ಇಂಗ್ಲೆಂಡ್, ಫ್ರಾನ್ಸ್ ಮತ್ತು ಇತರರ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ. ೧೦ ರಷ್ಟು ಸುಂಕ ವಿಧಿಸಿದ್ದಾರೆ."ಗ್ರೀನ್‌ಲ್ಯಾಂಡ್‌ನ ಸಂಪೂರ್ಣ ಖರೀದಿ"ಗಾಗಿ...







































