ಭಾರತೀಯ ಉತ್ಪನ್ನ ಉತ್ಕೃಷ್ಟವಾಗಿರಲಿ
ನವೋದ್ಯಮ ಭಾರತ ವಿಶ್ವದ ಮೂರನೇ ಅತಿದೊಡ್ಡ ದೇಶ:ಮೋದಿ ಬಣ್ಣನೆನವದೆಹಲಿ, ಜ.೨೫- ದೇಶದಲ್ಲಿ ಉದ್ಯಮ ಮತ್ತು ನವೋದ್ಯಮಗಳು ಗುಣಮಟ್ಟ ಹಾಗೂ ಶ್ರೇಷ್ಠತೆಯು ಮಾನದಂಡದ ಕಡೆಗೆ ಗಮನಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆಭಾರತ ವೇಗವಾಗಿ...
ತ.ನಾಡಲ್ಲಿ ಹಿಂದಿ ಭಾಷೆಗೆ ಜಾಗವಿಲ್ಲ: ಸ್ಟಾಲಿನ್
ಚಿನ್ನೈ,ಜ.೨೫-ಹಿಂದಿ ವಿರೋಧಿ ಚಳವಳಿ ಸಂದರ್ಭದಲ್ಲಿ ಪ್ರಾಣತೆತ್ತ ಹೋರಾಟಗಾರರನ್ನು ಸ್ಮರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ರಾಜ್ಯದಲ್ಲಿ ಹಿಂದಿ ಭಾಷೆಗೆ ಎಂದಿಗೂ ಜಾಗವಿಲ್ಲ ಎಂದು ಹೇಳಿದ್ದಾರೆ.ನಾವು ಯಾವಾಗಲೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತೇವೆ. ತಮಿಳು ಭಾಷೆಯ ಮೇಲಿನ...
ಬಾಂಗ್ಲಾದಲ್ಲಿ ಹಿಂದೂ ವ್ಯಕ್ತಿಯ ಜೀವಂತ ದಹನ
ಡಾಕಾ,ಜ.೨೫- ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ ನಡೆಯುತ್ತಿರುವ ನಡುವೆಯೇ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ.ಕೆಲವೇ ವಾರಗಳಲ್ಲಿ ಬಾಂಗ್ಲಾದೇಶದ ಚುನಾವಣೆ ನಡೆಯಲಿರುವ ಮುಸ್ಲಿಂ ಬಹುಸಂಖ್ಯಾತ...
ಈಜುಕೊಳದಲ್ಲಿ ಮಹಿಳೆ ಶವ ಪತ್ತೆ
ರಾಮನಗರ.ಜ. 25:- ಈಜು ಕೇಂದ್ರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿರುವ ಘಟನೆ ಕನಕಪುರ ತಾಲೂಕಿನ ಬೆಟ್ಟೆಗೌಡನಪಾಳ್ಯದಲ್ಲಿ ನಡೆದಿದೆ.ಪ್ರತಿಭಾ (29) ಮೃತ ಮಹಿಳೆ. ಪ್ರತಿಮಾ ಹಾಗೂ ಪತಿ ಬಾಬು ಗ್ರಾಮದ ಹೊರವಲಯದಲ್ಲಿರೋ ತೋಟದ...
ಸಾಮೂಹಿಕ ಅತ್ಯಾಚಾರ: ನಡೆಸಿದ ಪ್ರಕರಣ
ಬೆಳಗಾವಿ,ಜ.25:- ಅಪ್ರಾಪ್ತ ಬಾಲಕಿಯ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕಳ್ಳತನ ಪ್ರಕರಣದಲ್ಲಿ ಇಲ್ಲಿನ ಜಿಲ್ಲಾ ವಿಶೇಷ ಫಾಸ್ಟ್ ಟ್ರ್ಯಾಕ್ ಪೆÇೀಕ್ಸೋ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಇತರ ಇಬ್ಬರಿಗೆ 20...
ನಿರ್ದೇಶಕ ವಿಕ್ರಂ- ಪುತ್ರಿಯ ವಿರುದ್ಧ ೧೩ ಕೋಟಿ ವಂಚನೆ ಪ್ರಕರಣ ದಾಖಲು
ಮುಂಬೈ,ಜ.೨೪-ಖ್ಯಾತ ಚಲನಚಿತ್ರ ನಿರ್ದೇಶಕ-ನಿರ್ಮಾಪಕ ವಿಕ್ರಮ್ ಭಟ್ ಮತ್ತು ಅವರ ಪುತ್ರಿ ಕೃಷ್ಣ ಭಟ್ ಕಾನೂನು ತೊಂದರೆಯನ್ನು ಎದುರಿಸುತ್ತಿದ್ದಾರೆ. ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ವಂಚನೆಯ ಗಂಭೀರ ಪ್ರಕರಣ ದಾಖಲಾಗಿದೆ. ಹೂಡಿಕೆಯ...
ಗುಂಡಿನ ದಾಳಿ ನಟ ರಶೀದ್‍ಖಾನ್ ಬಂಧನ
ಮುಂಬೈ,ಜ.24:- ಮುಂಬೈನಲ್ಲಿ ನಡೆದ ಎರಡು ಸುತ್ತಿನ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ತಡರಾತ್ರಿ ಓಶಿವಾರಾ ಪೆÇಲೀಸರು ನಟ ಮತ್ತು ಸ್ವಯಂ ಘೋಷಿತ ಚಲನಚಿತ್ರ ವಿಮರ್ಶಕ ಕಮಲ್ ರಶೀದ್ ಖಾನ್ ಅಲಿಯಾಸ್ ಕೆಆರ್‍ಕೆ ಅವರನ್ನು...
ಮಧ್ಯಂತರ ಸರ್ಕಾರದ ವಿರುದ್ಧ ಶೇಖ್ ಹಸೀನಾ ವಾಗ್ದಾಳಿ
ನವದೆಹಲಿ, ಜ.24:- ಬಾಂಗ್ಲಾದೇಶದ ಜನರು ಪ್ರಜಾಪ್ರಭುತ್ವವನ್ನು ಮರಳಿ ಪಡೆಯಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಒತ್ತಾಯಿಸಿದ್ದು ಮಧ್ಯಂತರ ಸರ್ಕಾರ 'ಫ್ಯಾಸಿಸ್ಟ್' ಮತ್ತು 'ಭ್ರಷ್ಟ'...
ಪಾಕಿಸ್ತಾನವನ್ನು ನಂಬಿಲ್ಲ: ಇಸ್ರೇಲ್
ನವದೆಹಲಿ,ಜ.24:- ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಕಿಸ್ತಾನ ಹೀನಾಯ ಸೋಲನ್ನು ಅನುಭವಿಸಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ "ಶಾಂತಿ ಮಂಡಳಿ" ಶಾಂತಿ ಸನ್ನದಿಗೆ ಸಹಿ...
ಏರ್ ಇಂಡಿಯಾಗೆ ೧೫,೦೦೦ ಕೋಟಿ ನಷ್ಟ
ಗಾಂಧಿನಗರ,ಜ.೨೩- ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದ ನಂತರ ಏರ್ ಇಂಡಿಯಾ ೧೫,೦೦೦ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ವರದಿಯಾಗಿದೆ.ಜೂನ್ ೧೨, ೨೦೨೫ ರಂದು ಗುಜರಾತ್‌ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ...







































