ಪಾಕಿಸ್ತಾನವನ್ನು ಟಾಯ್ಲೆಟ್ ಪೇಪರ್‌ನಂತೆ ಬಳಸಿಕೊಂಡ ಅಮೆರಿಕ

0
ಇಸ್ಲಾಮಾಬಾದ್,ಫೆ.೧೧-ಅಮೆರಿಕ ನಮ್ಮನ್ನು ಟಾಯ್ಲೆಟ್ ಪೇಪರ್‌ನಂತೆ ಬಳಸಿಕೊಂಡಿದೆ…" ಎಂದು ಪಾಕಿಸ್ತಾನದ ರಕ್ಷಣಾ ಸಚಿವರು ಸಂಸತ್ತಿನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಮೆರಿಕ ಮತ್ತು ಅಫ್ಘಾನ್ ಯುದ್ಧಗಳ ಕುರಿತು ಸಂಸತ್ತಿನಲ್ಲಿ ಇದುವರೆಗಿನ ಅತ್ಯಂತ...

ಒಬಾಮಾ ದಂಪತಿ ಮಂಗಗಳಂತೆ ಚಿತ್ರಿಸಿ ವಿಕೃತಿ

0
ವಾಷಿಂಗ್ಟನ್,ಫೆ.7- ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಮಿಚೆಲ್ ಒಬಾಮಾರನ್ನು ಮಂಗಗಳಂತೆ ಚಿತ್ರಿಸುವ ಜನಾಂಗೀಯ ಕ್ಲಿಪ್ ಅನ್ನು ಒಳಗೊಂಡ ವೀಡಿಯೊ ಸಾಮಾಜಿಕ ಮಾಧ್ಯಮದದಲ್ಲಿ ಹರಿಬಿಡುವ ಮೂಲಕ ವಿಕೃತಿ ಮರೆಯಲಾಗಿದೆ.ಮಾಜಿ ಅಧ್ಯಕ್ಷ ಮತ್ತು...

ಬಾಂಬ್ ದಾಳಿಕೋರನ ಕುರಿತು ಪತ್ತೆ

0
ಇಸ್ಲಾಮಾಬಾದ್,ಫೆ.7:- ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‍ನ ಹೊರವಲಯದಲ್ಲಿರುವ ತರ್ಲೈನಲ್ಲಿರುವ ಇಮಾಮ್‍ಬರ್ಗಾ ಕಸ್ರ್-ಎ-ಖಾದಿಜತುಲ್ ಕುಬ್ರಾದಲ್ಲಿ ಶುಕ್ರವಾರ ಪ್ರಾರ್ಥನೆಯ ಸಮಯದಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 69 ಜನರು ಸಾವನ್ನಪ್ಪಿದ್ದಾರೆ ಮತ್ತು 169 ಕ್ಕೂ ಹೆಚ್ಚು ಜನರು...

ಕ್ಯಾಂಡಿ ಬದಲು ಗನ್‍ಪೌಡರ್ ಅಗಿದ ಬಾಲಕಿಗೆ ಗಾಯ

0
ಅಲ್ವಾರ್,ಫೆ.5:- ರಾಜಸ್ಥಾನದ ಅಲ್ವಾರ್ ಜಿಲ್ಲೆಯ ರಾಮಗಢ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬಸ್ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೂರು ವರ್ಷದ ಬಾಲಕಿಯೊಬ್ಬಳು ಕ್ಯಾಂಡಿ ಎಂದು ತಪ್ಪಾಗಿ ಭಾವಿಸಿ ಸ್ಫೋಟಕವನ್ನು ಅಗಿಯುವ ಮೂಲಕ ಗಂಭೀರವಾಗಿ...

ಭಾರತ-ಯುಎಸ್ ವ್ಯಾಪಾರ ಒಪ್ಪಂದ ಜೈಶಂಕರ್: ರೂಬಿನ್

0
ವಾಷಿಂಗ್ಟನ್,ಫೆ.4:- ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ವಾಷಿಂಗ್ಟನ್‍ನಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರನ್ನು ಭೇಟಿಯಾಗಿದ್ದಾರೆ. ಭಾರತ ಮತ್ತು ಅಮೆರಿಕ ದೀರ್ಘಕಾಲದಿಂದ ಬಾಕಿ ಉಳಿದಿದ್ದ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದ...

ಬಾಂಗ್ಲಾದೇಶದಲ್ಲಿ ಭೂಕಂಪ

0
ಢಾಕಾ,ಫೆ.1- ಬಾಂಗ್ಲಾದೇಶದಲ್ಲಿ 3.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿಕೆಯಲ್ಲಿ ತಿಳಿಸಿದೆ.ಭೂಕಂಪವು 20 ಕಿ.ಮೀ ಆಳದಲ್ಲಿ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು 24.85 ಉತ್ತರ ಮತ್ತು 92.07 ಪೂರ್ವದಲ್ಲಿದೆ ಎಂದು...
99,389FansLike
3,695FollowersFollow
3,864SubscribersSubscribe