ಜಾತಿ-ಧಾರ್ಮಿಕ ಬೇಧದ ಬೀಜ ಬಿತ್ತಬೇಡಿ; ಎಲ್ಲರೂ ಒಗ್ಗಟ್ಟಾಗಿ ನಡೆಯೋಣ : ಡಾ.ಕೈಲಾಸನಾಥ ಶ್ರೀ
ಕೊಲ್ಹಾರ:ಡಿ.5: ಇತ್ತೀಚಿನ ದಿನಗಳಲ್ಲಿ ಬೆಳವಣಿಗೆಯಾಗುತ್ತಿರುವ ನಾಡಿನ ಕೆಲವು ಮಠಾದೀಶರ ಕ್ರೋಧ ಭಾವ ನಡೆ ಕಂಡು ಸಮಸ್ತ ಸಮಾಜಕ್ಕೆ ಮುಜುಗರವಾಗತಾ ಇದೆ ,ಎಂದು ಕೋಲ್ಹಾರ ಪಟ್ಟಣದ ಶ್ರೀ ಘ ಮ ಪೂ ಧರ್ಮರತ್ನ ಡಾ.ಕೈಲಾಸನಾಥ...
ಮೆಕ್ಕೆಜೋಳ ಖರೀದಿ ಮಾನದಂಡ ವಿರೋಧಿಸಿ ರೈತ ಸಂಘದ ಪ್ರತಿಭಟನೆ
ವಿಜಯಪುರ, ಡಿ. 5 : ಮೆಕ್ಕೆಜೋಳ ಖರೀದಿಗೆ ವಿಧಿಸಿದ ಮಾನದಂಡ ರದ್ದುಪಡಿಸಿ ಜಿಲ್ಲೆಗಳಲ್ಲಿಯೇ ಖರೀದಿಸಬೇಕೆಂದು ಒತ್ತಾಯಿಸಿ ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ...
ಬಂಡಿಗಣಿ ಗ್ರಾಮದ ಬಸವ ಗೋಪಾಲ ನೀಲಮಾಣಿಕ ಚಕ್ರವರ್ತಿ ದಾನೇಶ್ವರ ಶ್ರೀಗಳು ವಿಧಿವಶ
ಬಾಗಲಕೋಟೆ: ಡಿ.5:ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಚಕ್ರವರ್ತಿ ಶ್ರೀ ದಾನೇಶ್ವರ ಶ್ರೀಗಳು ಗಂಟಲ ಸಮಸ್ಯೆಯಿಂದ ವಿಧಿವಶರಾಗಿದ್ದಾರೆ.ಶ್ರೀಗಳು ಗಂಟಲ ಸಮಸ್ಯೆಯಿಂದ ಕಳೆದ ಎರಡು ಮೂರು ತಿಂಗಳದಿಂದ ಬಳಲುತ್ತಿದ್ದರು. ಮಧ್ಯಾನ್ಹ ಗಂಟಲ ಸಮಸ್ಯಯಿಂದ...
ಶಾಲ್ಮೋನ್ ಚೋಪಡೆಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ನರ್ಸಸ್ ಅವಾರ್ಡ್
ವಿಜಯಪುರ, ಡಿ. 4:ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ನಸಿರ್ಂಗ್ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೋನ್ ಚೋಪಡೆ ಅವರಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ನರ್ಸಸ್ ಅವಾರ್ಡ್-2025 ಲಭಿಸಿದೆ.ಕರ್ನಾಟಕ ನ್ಯೂಸಪೇಪರ್ಸ್ ಅಸೋಸಿಯೇಶನ್...
ಇಬ್ರಾಹಿಂಪುರದಲ್ಲಿ ಜಯರಾಮೇಶ್ವರ ಮಹಾರಾಜರ ಜಾತ್ರೆ
ವಿಜಯಪುರ, ಡಿ.4: ಇಂಚಗೇರಿ ಶಾಖಾಮಠವಾದ ವಿಜಯಪುರ ನಗರದ ಇಬ್ರಾಹಿಂಪುರದ ಶ್ರೀ ಜಯರಾಮೇಶ್ವರ ಮಠದ ಶ್ರೀ ಜಯರಾಮೇಶ್ವರ ಮಹಾರಾಜರ ಪುಣ್ಯಸ್ಮರಣೆ (ಜಾತ್ರಾಮಹೋತ್ಸವ)ಯನ್ನು ಬುಧವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.ಪುಣ್ಯಸ್ಮರಣೆಯ ಅಂಗವಾಗಿ ಬೆಳಿಗ್ಗೆ ಶ್ರೀ ಜಯರಾಮೇಶ್ವರ ಮಹಾರಾಜರ ಗದ್ದುಗೆಗೆ...
ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಲು ರೈತರ ಮನವಿ
ವಿಜಯಪುರ, ಡಿ. 4 :ಕೂಡಲೇ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ರೈತ ಸಂಘ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಮಾಡಿಕೊಂಡಿದ್ದಾರೆ.ಜಿಲ್ಲೆಯಲ್ಲಿ ರೈತರು ಅತೀ ಹೆಚ್ಚು ಮೆಕ್ಕೆಜೋಳ ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ...
ವಿಕಲಚೇತನರು ಆತ್ಮವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸಿ :ಸುನಿಲ್ ನಾಯಕ್
ಬಸವನಬಾಗೇವಾಡಿ :ಡಿ.4:ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಮಾದರಿಯ ಪ್ರಾಥಮಿಕ ಶಾಲೆ ಇವನಿಗೆ ಗ್ರಾಮದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಕಲಚೇತನರು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆತ್ಮ ವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು...
ಕಡಣಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ
ಆಲಮೇಲ: ಡಿ.4:ತಾಲೂಕಿನ ಕಡಣಿ ಗ್ರಾಮಕ್ಕೆ 2023 -24ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಕಡಣಿ ಗ್ರಾಮ ಪಂಚಾಯಿತಿ ಆಯ್ಕೆಗೊಂಡಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿನ ಬ್ಯಾಂಕ್ವಟ್ ಹಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ನಡೆದ...
೧೨ ರಿಂದ ೧೬ರವರೆಗೆಹರನಾಳ :ಗ್ರಾಮದೇವತೆ ಜಾತ್ರಾ ಮಹೋತ್ಸವ
ತಾಳಿಕೋಟೆ : ಡಿ.೪: ತಾಲೂಕಿನ ಹರನಾಳ ಗ್ರಾಮದ ಶ್ರೀ ಗ್ರಾಮದೇವತಾ ಜಾತ್ರಾ ಮಹೋತ್ಸವವು ಇದೇ ದಿ.೧೨ ಶುಕ್ರವಾರರಿಂದ ೧೬ ಮಂಗಳವಾರದ ವರೆಗೆ ವಿಜೃಂಬಣೆಯಿAದ ಜರುಗಲಿದೆ.ಜಾತ್ರಾ ಮಹೋತ್ಸವ ಅಂಗವಾಗಿ ದಿ.೧೨ ರಂದು ಬೆಳಿಗ್ಗೆ ೬-೪೫...
ಭಗವಂತನ ಗೀತೆಯ ವಿಷಯ ಜ್ಞಾನಿಗಳೇ ಸ್ವಿಕರಿಸುತ್ತಾರೆ:ಜೋಶಿ
ತಾಳಿಕೋಟೆ : ಡಿ.೪: ಭಗವಂತ ಭಕ್ತರ ಆದಿನದಲ್ಲಿಯೇ ಇರುತ್ತಾನೆ ನಾಮ ಸ್ಮರಣೆಯಿಂದ ಮಾತ್ರ ಆತ ಕಾಪಾಡುತ್ತಾ ಸಾದು ಸಂತರು ಎಲ್ಲರೂ ಒಂದೇ ಎಂದು ಹೇಳಿದ್ದಾನೆ ಅದು ಬೇರೆ ಅಲ್ಲಾ ಎಲ್ಲವೂ ಒಂದೇ ಆದರೆ...







































