ಹೊಸಪೇಟೆ ನಗರಸಭೆಯಿಂದ ವಿಶ್ವವಸತಿ ರಹಿತರ ದಿನಸರ್ಕಾರದ ಯೋಜನೆ ಜನರಿಗೆ ತಲುಪಬೇಕು

0
ಸಂಜೆವಾಣಿ ವಾರ್ತೆಹೊಸಪೇಟೆ, ಅ.11: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ವಸತಿ ರಹಿತರಿಗೆ ಆಶ್ರಯ ಎಲ್ಲರಿಗೂ ತಲುಪುವಂತಾಗಬೇಕು ಎಂದು  ಜನಶಕ್ತಿ ಸ್ವಯಂ ಸೇವಾ ಸಂಸ್ಥೆಯ ಯೋಜನಾ ಸಂಯೋಜಕ ಅನಂತ ಜೋಶಿ ಹೇಳಿದರು.ಹೊಸಪೇಟೆಯ ನಗರಸಭೆಯ ಸಭಾಂಗಣದಲ್ಲಿ ಜಿಲ್ಲಾಡಳಿತ,...

ಪರಿಸರ ಮುನಿದರೆ ಎಲ್ಲರಿಗೂ ಸಂಕಟನಾವೆಲ್ಲ ಜಾಗೃತರಾಗಬೇಕು: ಈಶ್ವರ ಖಂಡ್ರೆ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಅ.10:  ಪರಿಸರ ವಿನಾಸದಿಂದಾಗಿ ರೋಗ ರುಜಿನ ಬರುತ್ತವೆ, ಪ್ರವಾಹ ಬರುತ್ತದೆ, ಪ್ರಕೃತಿ ವಿಕೋಪ ಆಗುತ್ತದೆ ಅದಕ್ಕಾಗಿ ನಾವು‌ ಪರಿಸರ ಸಂರಕ್ಷಣೆಗೆ ಬದ್ಧರಾಗಿರಬೇಕು ಎಂದು ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ...

ಶೂ ಎಸೆದ ಘಟನೆ ತಪ್ಪಿತಸ್ಥ ವಕೀಲನಿಗೆ ಉಗ್ರ ಶಿಕ್ಷೆಗೆ ಆಗ್ರಹ

0
ಸಂಜೆವಾಣಿ ವಾರ್ತೆಬಳ್ಳಾರಿ, ಅ.08: ಸುಪ್ರೀಂ ಕೋರ್ಟಿನ ಮುಖ್ಯ  ನ್ಯಾಯಾಧೀಶರಾದ  ಬಿ ಅರ್ ಗವಾಯಿ ಇವರಿಗೆ ಶೂ ಎಸೆಯಲಿಕ್ಕೆ ಪ್ರಯತ್ನಿಸಿದಂತ ವಕೀಲನ ಮೇಲೆ ಸ್ವಯಂ ಪ್ರೇರಿತವಾಗಿ ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸಿಕೊಂಡು ಜೀವಾವಧಿ ಶಿಕ್ಷೆಗೆ...

ಬಳ್ಳಾರಿಯಲ್ಲಿ  ಮಹರ್ಷಿ ವಾಲ್ಮೀಕಿ ಶಾಖಾ ಮಠಕ್ಕೆ ಎರೆಡು ಎಕರೆ ಜಮೀನು:   ಭರತ್ ರೆಡ್ಡಿ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ,ಅ.08: ನಗರದಲ್ಲಿ ಮಹರ್ಷಿ ವಾಲ್ಮೀಕಿ ಶಾಖಾ ಮಠ ಸ್ಥಾಪಿಸಲಾಗುವುದು. ಇದಕ್ಕಾಗಿ ವೈಯಕ್ತಿಕವಾಗಿ ಎರಡು ಎಕರೆ ಭೂಮಿ ನೀಡುತ್ತೇನೆ ಎಂದು ನಗರ ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.ಅವರು ನಿನ್ನೆ ನಗರದ  ವಾಲ್ಮೀಕಿ ಭವನದಲ್ಲಿ...

ದೇವದಾಸಿ ಮಹಿಳೆಯರ ಕುಟುಂಬದ ಗಣತಿಯಲ್ಲಿನ ಅಸಮರ್ಪಕತೆ ಸರಿಪಡಿಸಲು ಮನವಿ

0
ಸಂಜೆವಾಣಿ ವಾರ್ತೆಬಳ್ಳಾರಿ, ಅ.08: ದೇವದಾಸಿ ಮಹಿಳೆಯರ ಕುಟುಂಬದ ಗಣತಿಯಲ್ಲಿನ ಅಸಮರ್ಪಕತೆ ಸರಿಪಡಿಸಲು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ರಾಜ್ಯ ಸರ್ಕಾರಕ್ಕೆ...

ಆರ್ಕಿಟೆಕ್ಟ್ಸ್ ಅಸೋಸಿಯೇಷನ್ ನಿಂದ ಮಾದರಿ ಕಟ್ಟಡ: ಈಶ್ವರಗೌಡ

0
(ಸಂಜೆವಾಣಿ ವಾರ್ತೆ)ಬಳ್ಳಾರಿ, ಅ.07: ನಗರದ ಎನ್.ಎಸ್.ಆರ್ ವ್ಯಾಲಿಯಲ್ಲಿ ನಡೆದ ಆರ್ಕಿಟೆಕ್ಟ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಬಳ್ಳಾರಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ ಅಂಡ್ ಆರ್ಕಿಟೆಕ್ಟ್ಸ್ನ ಅಧ್ಯಕ್ಷ ಹೊಸೂರು ಈಶ್ವರಗೌಡ ನಮ್ಮ...

ಮಹರ್ಷಿ ವಾಲ್ಮೀಕಿಯವರ ದಾರ್ಶನೀಕತೆ ಅಮರವಾದದ್ದು

0
ಬಳ್ಳಾರಿ, ಅ.07: ನಗರದ ಪ್ರತಿಷ್ಠಿತ ವೀ.ವಿ.ಸಂಘದ ವೀರಶೈವ ಮಹಾವಿದ್ಯಾಲಯದಲ್ಲಿಂದು ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಶದ್ಧ್ದಾ ಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ದರೂರು ಶಾಂತನಗೌಡರು, ಮಹರ್ಷಿ ವಾಲ್ಮೀಕಿಯವರ...

ವಾಲ್ಮೀಕಿ ಜಯಂತಿ : ಬಳ್ಳಾರಿಯಲ್ಲಿಈ ಬಾರಿ ಬ್ಯಾನರ ವಿವಾದ: ಹೆಸರಿಗೆ ಮುನಿಸು

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಅ.06: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರ ಆಚರಿಸಲು ಆರಂಭಿಸಿ. ಅಂದು ಸರ್ಕಾರಿ ರಜೆ ಮೂಲಕ ನಗರದಲ್ಲಿ ಅದ್ದೂರಿಯಾಗಿ ಯಾವುದೇ ವಿವಾದಗಳಿಲ್ಲದೆ ಈ ವರೆಗೆ ಆಚರಿಸುತ್ತಾ ಬಂದಿದೆ. ಆದರೆ ಈ ಬಾರಿ...

ಹಗಲು ಅನ್ನ ನೀಡುವ ಕೇಂದ್ರರಾತ್ರಿಯಾದರೆ ಕುಡುಕರ ತಾಣ

0
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ. ಅ.05: ಬಡಜನತೆಗೆ ಹಸಿದಾಗ ಕಡಿಮೆ ಧರದಲ್ಲಿ ಅನ್ನ ನೀಡುತ್ತವೆ ಇಂದಿರಾ ಕ್ಯಾಂಟೀನ್ ಗಳು. ಆದರೆ ನಗರದ ಬುಡಾ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಹಗಲು ವೇಳೆ ಅನ್ನ ನೀಡುವ ಕೇಂದ್ರವಾದರೆ, ರಾತ್ರಿಯಾಗುತ್ತಿದ್ದಂತೆ...

ರಸ್ತೆ ವಿಭಜಕಕ್ಕೆ ಕಾರ್ ಡಿಕ್ಕಿ : ಬಾಲಕ ಸಾವು, ಆರು ಜನರಿಗೆ ಗಾಯ.

0
ಕೂಡ್ಲಿಗಿ. ಅ 05 :- ಮಂತ್ರಾಲಯ ಕಡೆಯಿಂದ ಬೆಂಗಳೂರು ಕಡೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾದ ಪರಿಣಾಮ 3ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟು ಆರು ಜನರಿಗೆ...
67,362FansLike
3,695FollowersFollow
3,864SubscribersSubscribe