ರಸ್ತೆ ದುರಸ್ತಿ ಕ್ರಮಕ್ಕೆ ಶಾಸಕರಿಗೆ ಮನವಿ

0
ಶಿವಮೊಗ್ಗ,ನ.೧೧: ಪಾಲಿಕೆ ವ್ಯಾಪ್ತಿಗೆ ವಸತಿ ಬಡಾವಣೆಗಳ ಸೇರ್ಪಡೆ ಮಾಡಬೇಕೆಂದು ಕೋರಿ, ಅಬ್ಬಲಗೆರೆ ಗ್ರಾಪಂ ಅಧೀನದ ಬಸವನಗಂಗೂರು ಗ್ರಾಮ ವ್ಯಾಪ್ತಿಯ ಬಡಾವಣೆ ಪ್ರಮುಖರ ನಿಯೋಗ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ್...

ಮೂವರು ಯುವಕರು ನಾಪತ್ತೆ

0
ಶಿವಮೊಗ್ಗ,ಅ,೩೧: ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧೆಡೆ ಮೂವರು ಯುವಕರು ಕಾಣೆಯಾಗಿದ್ದು, ಸದರಿ ಯುವಕರ ಪತ್ತೆಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಪ್ರಕರಣ ೧: ಸಾಗರ ತಾಲೂಕು ಪಡವಗೋಡು ಗ್ರಾಮದ ನವೀನ್...

ಗೋಡೆ ಕುಸಿದು ಕಾರ್ಮಿಕ ಸಾವು

0
ಶಿವಮೊಗ್ಗ, ಅ,೨೮- ಕಟ್ಟಡದ ಗೋಡೆ ಕುಸಿದು ಓರ್ವ ಕಾರ್ಮಿಕ ಸ್ಥಳದಲ್ಲಿಯೇ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ, ಶಿವಮೊಗ್ಗ ತಾಲೂಕಿನ ಸಿದ್ಲೀಪುರ ಗ್ರಾಮದ ಕಾರ್ಮಿಕ ಇಲಾಖೆ ಕಟ್ಟಡದ ಬಳಿ ಅಕ್ಟೋಬರ್ ೨೬ ರಂದು...

ಆನೆಗಳಿಗೆ ಚಿಕಿತ್ಸೆ ನಿರ್ಲಕ್ಷ್ಯ ವಹಿಸಿದರೆ ಕ್ರಮ

0
ಶಿವಮೊಗ್ಗ,ಅ.೨೩: ಶಿವಮೊಗ್ಗ ದಸರಾದದಲ್ಲಿ ಭಾಗವಹಿಸಿದ್ದ ಸಕ್ರೆಬೈಲ್‌ನ ಆನೆಬಿಡಾರದ ಬಾಲಣ್ಣ, ಸಾಗರ್ ಸೇರಿದಂತೆ ಮೂರು ಆನೆಗಳು ಅನಾರೋಗ್ಯದಿಂದ ಬಳಲುತ್ತಿವೆ.ಬಿಡಾರದ ಆನೆಗಳ ಅನಾರೋಗ್ಯದ ಬಗ್ಗೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಪ್ರಕರಣದ ಕುರಿತಾಗಿ ತನಿಖೆ...

ಬಸ್ ಪಲ್ಟಿ: ೧೮ ಮಂದಿಗೆ ಗಾಯ

0
ಶಿವಮೊಗ್ಗ,ಅ,೨೦: ಪ್ರವಾಸಿಗರ ಬಸ್ ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿ ಬಿದ್ದ ಪರಿಣಾಮ, ಸುಮಾರು ೧೮ ಜನರು ಗಾಯಗೊಂಡ ಘಟನೆ ಜಿಲ್ಲೆಯ ಸಾಗರದ ಕಾರ್ಗಲ್ ಬಳಿಯ ಆಡುಕಟ್ಟೆಯ ಜೋಗಿನ ಮಠದ ಬಳಿ ನಡೆದಿದೆ.ರತ್ನಮ್ಮ...

ಫ್ಲೈಓವರ್ ಕೆಳಭಾಗದಲ್ಲಿ ತ್ಯಾಜ್ಯ ವಿಲೇವಾರಿ:ನಾಗರಿಕರ ಆಕ್ರೋಶ

0
ಶಿವಮೊಗ್ಗ, ಅ.೧೯: ಶಿವಮೊಗ್ಗ ನಗರದ ಕಾಶೀಪುರ ರೈಲ್ವೆ ಗೇಟ್ ಬಳಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಸುಸಜ್ಜಿತ ರೈಲ್ವೆ ಮೇಲ್ಸೇತುವೆ (ಫ್ಲೈ ಓವರ್) ನಿರ್ಮಿಸಲಾಗಿದೆ. ಆದರೆ ಸದರಿ ಫ್ಲೈ ಓವರ್ ಕೆಳಭಾಗವನ್ನು, ಕೆಲವರು ಘನತ್ಯಾಜ್ಯ...

ನಾಗರಿಕರ ಸಮಸ್ಯೆಗೆ ದನಿಯಾದ ಸಿಎಂ ಕಚೇರಿ

0
ಶಿವಮೊಗ್ಗ, ಅ. ೧೩: ಪ್ರಸ್ತುತ ಸಾಮಾಜಿಕ ಜಾಲತಾಣಗಳು ಸಾರ್ವಜನಿಕ ಜೀವನದಲ್ಲಿ ಸಂಚಲನ ಸೃಷ್ಟಿಸುವುದರ ಜೊತೆಗೆ, ವ್ಯಾಪಕ ಮಹತ್ವ ಪಡೆದುಕೊಂಡಿವೆ. ನಾಗರಿಕರ ಅಭಿವ್ಯಕ್ತಿಯ ಪರಿಣಾಮಕಾರಿ ವೇದಿಕೆಗಳಾಗುತ್ತಿವೆ.ಜೊತೆಗೆ ಆಡಳಿತ ವ್ಯವಸ್ಥೆ ಸಂಪರ್ಕಕ್ಕೂ ಸುಲಭ ಮಾರ್ಗಗಳಾಗುತ್ತಿವೆ.ಆಡಳಿತಗಳು ಕೂಡ...

ವಕೀಲನ ವಿರುದ್ಧ ಕ್ರಮಕ್ಕೆ ಆಗ್ರಹ

0
ಶಿವಮೊಗ್ಗ, ಅ.೧೦: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಬಿ ಆರ್ ಗವಾಯಿ ಅವರ ಮೇಲೆ, ಕೋರ್ಟ್ ಕಲಾಪದ ವೇಳೆಯೇ ಶೂ ಎಸೆದ ವಕೀಲನ ವಿರುದ್ದ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಮಾಜ ಸೇವಾ...

ಗುಂಡಿಕ್ಕಿ ರೌಡಿ ಶೀಟರ್ ಬಂಧನ

0
ಶಿವಮೊಗ್ಗ, ಅ. ೯: ಬಂಧಿಸಲು ತೆರಳಿದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಆರೋಪದ ಮೇರೆಗೆ, ರೌಡಿ ಶೀಟರ್ ಓರ್ವನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಶಿವಮೊಗ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.ನ್ಯೂ ಮಂಡ್ಲಿ ಬಡಾವಣೆ ನಿವಾಸಿ...

ಹಬ್ಬದ ಹೋರಿ ಜೈ ಹನುಮಾನ್

0
ಶಿವಮೊಗ್ಗ.ಅ.೫:ಜಿಲ್ಲೆಯ ಸೊರಬ ತಾಲೂಕಿನ ಗಡಿಭಾಗ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್ ಎಂದೇ ಪ್ರಸಿದ್ಧವಾಗಿದ್ದ ಹಬ್ಬದ ಹೋರಿ (೧೭ವರ್ಷ) ಶನಿವಾರ ಬೆಳಗಿನ ಜಾವ ಅನಾರೋಗ್ಯದಿಂದ ಮೃತಪಟ್ಟಿದೆ.ದಶಕಗಳ ಕಾಲ ಜಿಲ್ಲೆ ಸೇರಿದಂತೆ ಹಾವೇರಿ, ಉತ್ತರ ಕನ್ನಡ...
98,066FansLike
3,695FollowersFollow
3,864SubscribersSubscribe