ವಿವಿಧ ಕಾಮಗಾರಿಗಳಿಗೆ ಶಾಸಕರಿಂದ ಭೂಮಿ ಪೂಜೆ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.07: ನಗರದ ವಿವಿಧ ವಾರ್ಡುಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ನಗರದ ಶಾಸಕ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.ವಾರ್ಡ್ ಸಂಖ್ಯೆ 35ರ ಸತ್ಯವಾಣಿ ನಗರದಲ್ಲಿ ಅಂದಾಜು 20 ಲಕ್ಷ ರೂ.ಗಳ ವೆಚ್ಚದಲ್ಲಿ...
ಕುರುಗೋಡು ತಾಲ್ಲೂಕಿನಲ್ಲಿ ಪೌತಿ ಖಾತೆ ಅಭಿಯಾನ ಸಾವಿರಕ್ಕೂ ಹೆಚ್ಚು ಖಾತೆ ಬದಲಾವಣೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.07: ಕಂದಾಯ ಸಚಿವ ಕೃಷ್ಣಭೈರೆಗೌಡ ಅವರ ಆಶಯದಂತೆ ರಾಜ್ಯದಲ್ಲಿ ಹಲವು ದಶಕಗಳಿಂದ ಹಾಗೇ ಉಳಿದಿರುವ ಪೌತಿ ಖಾತೆಗಳನ್ನು ಸಂಬಂಧಿಸಿದವರಿಗೆ ಖಾತೆ ಬದಲಾವಣೆ ಮಾಡುವ ಪ್ರಕ್ರಿಯೆಯ ವಿಶೇಷ ಅಭಿಯಾನ ಜಿಲ್ಲೆಯ ಕುರುಗೋಡು...
ಆಂಜನಾದ್ರಿಗೆ ಭೇಟಿ ನೀಡಿದ ರಾಜ್ಯಪಾಲ ಗೆಹ್ಲೋಟ
(ಸಂಜೆವಾಣಿ ವಾರ್ತೆ)ಗಂಗಾವತಿ: ಆ 7:. ಅಂಜನಾದ್ರಿ ಬೆಟ್ಟಕ್ಕೆ ನಿನ್ನೆ ರಾಜ್ಯಪಾಲ ತಾವರ ಚಂದ್ ಗೆಹ್ಲೋಟ ತಮ್ಮ ಕುಟುಂಬ ಸಮೇತವಾಗಿ 548 ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ಆಂಜನೇಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ...
ವೀರಶೈವ ಕಾಲೇಜ್ ನ ನಾಲ್ವರು ವಿದ್ಯಾರ್ಥಿಗಳಿಗೆ ಱ್ಯಾಂಕ್
ಸಂಜೆವಾಣಿ ವಾರ್ತೆಬಳ್ಳಾರಿ, ಆ.06: ಕಳೆದ ಸಾಲಿನಲ್ಲಿ ನಡೆಸಿದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ವೀರಶೈವ ಮಹಾವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಱ್ಯಾಂಕ್ ಪಡೆದಿದ್ದಾರೆ. ಬಿ.ಎಸ್.ಸಿ ವಿಭಾಗದಲ್ಲಿ ಮಹಮ್ಮದ್ ನಕೀಬ್...
ಬಳ್ಳಾರಿ ಎಪಿಎಂಸಿ ವಹಿವಾಟು ಬಂದ್ ಆರನೇ ದಿನಕ್ಕೆ
* ಶೇಂಗಾ ಖರೀದಿಯಲ್ಲಿ ಖರೀದಿದಾರರ ವಂಚನೆ ಆರೋಪ* ಹಸಿ ಶೇಂಗಾ ತರಬೇಡಿ:ಖರೀದಿದಾರರು* ಶೇಂಗಾ ಇಲ್ಲದಿದ್ದರೆ ಯಾವುದನ್ನು ತೂಕ ಹಾಕಲ್ಲ:ಹಮಾಲರು.(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.06: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತಗೊಂಡು ಇಂದು ಆರನೇ ದಿನಕ್ಕೆ...
ಮರೆಯಲಾಗದ ಮಹಾ ರತ್ನ ಅವರೊಬ್ಬ ಅಭಿಜಾತ ಕಲಾವಿದ ಬಳ್ಳಾರಿ ರಾಘವ
ಸಂಜೆವಾಣಿ ವಾರ್ತೆಬಳ್ಳಾರಿ, ಆ.05: ರಂಗಭೂಮಿಗೆ ತಮ್ಮ ವಿಶಿಷ್ಟ ಸೇವೆಯಿಂದ ಘನತೆ ತಂದುಕೊಟ್ಟ ರಾಘವರು ಆರು ದಶಕಗಳ ಹಿಂದೆ ತಮ್ಮ ಅಭಿನಯದ ಮೂಲಕ ದೇಶ ವಿದೇಶಗಳಲ್ಲಿ ಹೆಸರುಗಳಿಸಿದವರು ಎಂದು ಸುರವರ ಪ್ರತಾಪರೆಡ್ಡಿ ತೆಲುಗು ವಿಶ್ವವಿದ್ಯಾಲಯದ...
ಗ್ಯಾರಂಟಿ ಫಲಾನುಭವಿಗಳ ಸಮಸ್ಯೆಗಳನ್ನು ಅನುಷ್ಟಾನ ಸಮಿತಿ ಸದಸ್ಯರು ಆಲಿಸಲು ಸೂಚನ
ವಿಜಯನಗರ(ಹೊಸಪೇಟೆ), ಆ.4(ಕರ್ನಾಟಕ ವಾರ್ತೆ) : ಸರ್ಕಾರದ ಮಹತ್ವಕಾಂಕ್ಷಿ ಪಂಚಗ್ಯಾರಂಟಿ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ, ಬಡವರ್ಗದ ಅರ್ಹ ಫಲಾನುಭವಿಗಳ ಸಮಸ್ಯೆಗಳನ್ನು ಆಲಿಸಿ, ಸಮರ್ಪಕವಾಗಿ ತಲುಪಿಸುವ ಕಾರ್ಯವನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅನುಷ್ಟಾನ...
ವಿಜಯನಗರ ಜಿಲ್ಲೆಯಲ್ಲಿ ಬಸ್ ಸಂಚಾರಕ್ಕೆ ಧಕ್ಕೆ ಇಲ್ಲ! ಆದರೂ ತಪ್ಪದ ಪರದಾಟ.
ಸಂಜೆವಾಣಿ ಪ್ರತಿನಿಧಿಯಿಂದಹೊಸಪೇಟೆ (ವಿಜಯನಗರ)ಅ5: ವೇತನ ಹಿಂಬಾಕಿ ಪಾವತಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಾರಿಗೆ ನಿಗಮಗಳ ನೌಕರರು ಮಂಗಳವಾರ ಬೆಳಿಗ್ಗೆಯಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದಾಗಿ ತಿಳಿಸಿದ್ದರೂ, ನಗರದಲ್ಲಿ ಹಾಗೂ...
ಮೂರು ಮೇಟಿ ಗುಂಪುಗಳ ಮಧ್ಯೆ ವಾಗ್ವಾದ, ಬಿಗುವಿನ ವಾತಾವರಣ
ಸಂಜೆವಾಣಿ ವಾರ್ತೆಸಿರುಗುಪ್ಪ, ಆ.,05: ತಾಲೂಕಿನ ಗೋಸಬಾಳು ಗ್ರಾಮದ ಶ್ರೀಮರಿಲಿಂಗೇಶ್ವರ (ಮರಿಗುದುರೇಶ್ವರ) ದೇವರ ಮನೆ ನಿರ್ಮಾಣ ಹಾಗೂ ಕುದುರೆ ಮೂರ್ತಿ ದೇವರನ್ನು ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸೋಮವಾರ ಮೂರು ಗುಂಪುಗಳ ನಡುವೆ ವಾದ ವಿವಾದ ನಡೆದು...
ಮಾತುಕೊಟ್ಟಂತೆ ನಡೆದುಕೊಳ್ಳಬೇಕೆಂದು ಆಶಾಗಳಿಂದಆ.12 ರಿಂದ ಆಹೋರಾತ್ರಿ ಧರಣಿ ಸತ್ಯಾಗ್ರಹ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಆ.05: ಮುಖ್ಯಮಂತ್ರಿಯವರು ಕಳೆದ 7 ತಿಂಗಳ ಹಿಂದೆ ನೀಡಿದ ಆದೇಶಗಳನ್ನು ಕೂಡಲೇ ಜಾರಿ ಮಾಡಬೇಕೆಂದು ಆ.12 ರಿಂದ ಮೂರು ದಿನಗಳ ಕಾಲರಾಜ್ಯವ್ಯಾಪಿ ಜಿಲ್ಲಾ ಮಟ್ಟದ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಿ...