ಡಿವೈಎಫ್ಐನಿಂದ ಸಚಿವರಿಗೆ ಮನವಿ
ಸಂಜೆವಾಣಿ ವಾರ್ತೆಬಳ್ಳಾರಿ, ಅ.11: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಡಿವೈಎಫ್ಐ.ಸಂಘಟನೆಯ ಜಿಲ್ಲಾ ಅಧ್ಯಕ್ಷರು ಯು.ಎರ್ರಿಸ್ವಾಮಿ ಅವರ ನೇತೃತ್ವದಲ್ಲಿ..ನಿನ್ನೆ ನೆಡದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಬಳ್ಳಾರಿಗೆ ಆಗಮಿಸಿದ್ದ...
ಹೊಸಪೇಟೆ ನಗರಸಭೆಯಿಂದ ವಿಶ್ವವಸತಿ ರಹಿತರ ದಿನಸರ್ಕಾರದ ಯೋಜನೆ ಜನರಿಗೆ ತಲುಪಬೇಕು
ಸಂಜೆವಾಣಿ ವಾರ್ತೆಹೊಸಪೇಟೆ, ಅ.11: ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ವಸತಿ ರಹಿತರಿಗೆ ಆಶ್ರಯ ಎಲ್ಲರಿಗೂ ತಲುಪುವಂತಾಗಬೇಕು ಎಂದು ಜನಶಕ್ತಿ ಸ್ವಯಂ ಸೇವಾ ಸಂಸ್ಥೆಯ ಯೋಜನಾ ಸಂಯೋಜಕ ಅನಂತ ಜೋಶಿ ಹೇಳಿದರು.ಹೊಸಪೇಟೆಯ ನಗರಸಭೆಯ ಸಭಾಂಗಣದಲ್ಲಿ ಜಿಲ್ಲಾಡಳಿತ,...
ಪರಿಸರ ಮುನಿದರೆ ಎಲ್ಲರಿಗೂ ಸಂಕಟನಾವೆಲ್ಲ ಜಾಗೃತರಾಗಬೇಕು: ಈಶ್ವರ ಖಂಡ್ರೆ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಅ.10: ಪರಿಸರ ವಿನಾಸದಿಂದಾಗಿ ರೋಗ ರುಜಿನ ಬರುತ್ತವೆ, ಪ್ರವಾಹ ಬರುತ್ತದೆ, ಪ್ರಕೃತಿ ವಿಕೋಪ ಆಗುತ್ತದೆ ಅದಕ್ಕಾಗಿ ನಾವು ಪರಿಸರ ಸಂರಕ್ಷಣೆಗೆ ಬದ್ಧರಾಗಿರಬೇಕು ಎಂದು ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ...
ಶೂ ಎಸೆದ ಘಟನೆ ತಪ್ಪಿತಸ್ಥ ವಕೀಲನಿಗೆ ಉಗ್ರ ಶಿಕ್ಷೆಗೆ ಆಗ್ರಹ
ಸಂಜೆವಾಣಿ ವಾರ್ತೆಬಳ್ಳಾರಿ, ಅ.08: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಬಿ ಅರ್ ಗವಾಯಿ ಇವರಿಗೆ ಶೂ ಎಸೆಯಲಿಕ್ಕೆ ಪ್ರಯತ್ನಿಸಿದಂತ ವಕೀಲನ ಮೇಲೆ ಸ್ವಯಂ ಪ್ರೇರಿತವಾಗಿ ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸಿಕೊಂಡು ಜೀವಾವಧಿ ಶಿಕ್ಷೆಗೆ...
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಶಾಖಾ ಮಠಕ್ಕೆ ಎರೆಡು ಎಕರೆ ಜಮೀನು: ಭರತ್ ರೆಡ್ಡಿ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ,ಅ.08: ನಗರದಲ್ಲಿ ಮಹರ್ಷಿ ವಾಲ್ಮೀಕಿ ಶಾಖಾ ಮಠ ಸ್ಥಾಪಿಸಲಾಗುವುದು. ಇದಕ್ಕಾಗಿ ವೈಯಕ್ತಿಕವಾಗಿ ಎರಡು ಎಕರೆ ಭೂಮಿ ನೀಡುತ್ತೇನೆ ಎಂದು ನಗರ ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.ಅವರು ನಿನ್ನೆ ನಗರದ ವಾಲ್ಮೀಕಿ ಭವನದಲ್ಲಿ...
ದೇವದಾಸಿ ಮಹಿಳೆಯರ ಕುಟುಂಬದ ಗಣತಿಯಲ್ಲಿನ ಅಸಮರ್ಪಕತೆ ಸರಿಪಡಿಸಲು ಮನವಿ
ಸಂಜೆವಾಣಿ ವಾರ್ತೆಬಳ್ಳಾರಿ, ಅ.08: ದೇವದಾಸಿ ಮಹಿಳೆಯರ ಕುಟುಂಬದ ಗಣತಿಯಲ್ಲಿನ ಅಸಮರ್ಪಕತೆ ಸರಿಪಡಿಸಲು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿ ರಾಜ್ಯ ಸರ್ಕಾರಕ್ಕೆ...
ಆರ್ಕಿಟೆಕ್ಟ್ಸ್ ಅಸೋಸಿಯೇಷನ್ ನಿಂದ ಮಾದರಿ ಕಟ್ಟಡ: ಈಶ್ವರಗೌಡ
(ಸಂಜೆವಾಣಿ ವಾರ್ತೆ)ಬಳ್ಳಾರಿ, ಅ.07: ನಗರದ ಎನ್.ಎಸ್.ಆರ್ ವ್ಯಾಲಿಯಲ್ಲಿ ನಡೆದ ಆರ್ಕಿಟೆಕ್ಟ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಬಳ್ಳಾರಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನೀಯರ್ಸ್ ಅಂಡ್ ಆರ್ಕಿಟೆಕ್ಟ್ಸ್ನ ಅಧ್ಯಕ್ಷ ಹೊಸೂರು ಈಶ್ವರಗೌಡ ನಮ್ಮ...
ಮಹರ್ಷಿ ವಾಲ್ಮೀಕಿಯವರ ದಾರ್ಶನೀಕತೆ ಅಮರವಾದದ್ದು
ಬಳ್ಳಾರಿ, ಅ.07: ನಗರದ ಪ್ರತಿಷ್ಠಿತ ವೀ.ವಿ.ಸಂಘದ ವೀರಶೈವ ಮಹಾವಿದ್ಯಾಲಯದಲ್ಲಿಂದು ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ಶದ್ಧ್ದಾ ಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ದರೂರು ಶಾಂತನಗೌಡರು, ಮಹರ್ಷಿ ವಾಲ್ಮೀಕಿಯವರ...
ವಾಲ್ಮೀಕಿ ಜಯಂತಿ : ಬಳ್ಳಾರಿಯಲ್ಲಿಈ ಬಾರಿ ಬ್ಯಾನರ ವಿವಾದ: ಹೆಸರಿಗೆ ಮುನಿಸು
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಅ.06: ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸರ್ಕಾರ ಆಚರಿಸಲು ಆರಂಭಿಸಿ. ಅಂದು ಸರ್ಕಾರಿ ರಜೆ ಮೂಲಕ ನಗರದಲ್ಲಿ ಅದ್ದೂರಿಯಾಗಿ ಯಾವುದೇ ವಿವಾದಗಳಿಲ್ಲದೆ ಈ ವರೆಗೆ ಆಚರಿಸುತ್ತಾ ಬಂದಿದೆ. ಆದರೆ ಈ ಬಾರಿ...
ಹಗಲು ಅನ್ನ ನೀಡುವ ಕೇಂದ್ರರಾತ್ರಿಯಾದರೆ ಕುಡುಕರ ತಾಣ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ. ಅ.05: ಬಡಜನತೆಗೆ ಹಸಿದಾಗ ಕಡಿಮೆ ಧರದಲ್ಲಿ ಅನ್ನ ನೀಡುತ್ತವೆ ಇಂದಿರಾ ಕ್ಯಾಂಟೀನ್ ಗಳು. ಆದರೆ ನಗರದ ಬುಡಾ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ಹಗಲು ವೇಳೆ ಅನ್ನ ನೀಡುವ ಕೇಂದ್ರವಾದರೆ, ರಾತ್ರಿಯಾಗುತ್ತಿದ್ದಂತೆ...