Home ಜಿಲ್ಲೆ ವಾಸವಿ ಜಯಂತಿಯಲ್ಲಿ ಡೊಳ್ಳು ಬಾರಿಸಿದ ಸೋಮಶೇಖರರೆಡ್ಡಿ

ವಾಸವಿ ಜಯಂತಿಯಲ್ಲಿ ಡೊಳ್ಳು ಬಾರಿಸಿದ ಸೋಮಶೇಖರರೆಡ್ಡಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.26: ನಗರದಲ್ಲಿ ಇಂದು ನಡೆದ ವಾಸವಿ ಜಯಂತಿಯ ಮೆರವಣಿಗೆಯಲ್ಲಿ ನಗರದ ಮಾಜಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಪಾಲ್ಗೊಂಡು ಡೊಳ್ಳು ಬಾರಿಸುವ ಮೂಲಕ ನೆರೆದವರ ಗಮನ ಸೆಳೆದರು. ಜೊತೆಗೆ ಡೊಳ್ಳಿನ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಉಳಿದವರನ್ನು ಹುರಿದುಂಬಿಸಿದರು.