
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.26: ನಿನ್ನೆ ನಗರದ ಅಂಬೇಡ್ಕರ್ ಭವನದಲ್ಲಿ ಬಳ್ಳಾರಿ ಜಿಲ್ಲಾ ಭೋವಿ ವಡ್ಡರ ಸಂಘದ ಸರ್ವ ಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ಹಾಲಿ ಅಧ್ಯಕ್ಷ ವಿ.ರಾಮಾಂಜಿನೇಯಲು ಅವರನ್ನು ಪುನರ್ ಆಯ್ಕೆ ಮಾಡಿದ್ದು. ಕಾರ್ಯಕಾರಿ ಸಮಿತಿ ಸದಸ್ಯರನ್ನೂ ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಸಮಿತಿಗೆ:
ದೊಡ್ಡ ರಾಮಣ್ಣ, ಎಂ. ಟಿ. ಮಲ್ಲೇಶ್, ಮಿತಿಲೇಶ್, ಬಂಡಿ ಮೋಟ್ ಗಾದಿಲಿಂಗ, ಟಿ. ವಿ. ವೆಂಕಟೇಶಲು, ಬಂಡಿ ಹಟ್ಟಿ ಮಹೇಶ್, ಸಿರುಗುಪ್ಪ ಜೆ. ಈಶ್ವರಪ್ಪ ರಿಟರ್ಡ್ ಪ್ರಿನ್ಸಿಪಾಲ್ ಶೇಷಣ್ಣ, ಡ್ರಗ್ಸ್ ಇಲಾಖೆಯ ನಾಗರಾಜ, ಪಾಲಿಕೆ ಸಧಸ್ಯರಾದ ಕುಬೇರ, ಮಿಂಚು ಶ್ರೀನಿವಾಸ್, ಜಲಾಲ್ ಕುಮಾರ್, ಕುವೆಂಪುನಗರ್ ರಮೇಶ್, ಕಾಟೆಗುಡ್ಡ ತಮ್ಮಣ್ಣ, ಅಲ್ಲಿಪುರ ರಾಮಿರೆಡ್ಡಿ,
ವಕೀಲ ರಾಮಕೃಷ್ಣ, ಪವರ್ಲೈನ್ ವೆಂಕಟೇಶ್ ಸಂಗನಕಲ್ಲು ವೆಂಕಟೇಶ್ ಇವರನ್ನು ಆಯ್ಕೆ ಮಾಡಲಾಗಿದೆಂದು
ಜೊತೆಗೆ ನಾಮ ನಂತರ ದೇಶಿಯ ನಿರ್ದೇಶಕರನ್ನಾಗಿ ವಿ. ರವಿ, ರಿಟೈ ರ್ಡ್ ಅಧ್ಯಾಪಕ ಪ್ರಕಾಶ್, ಇಬ್ರಾಹಿಂಪುರ ಶ್ರೀನಿವಾಸ್, ಬೊಬ್ಬಕುಂಟ ಗಾದಿಲಿಂಗ, ಸೋಮಸಮುದ್ರ ರಘು ಅವರನ್ನು ನೇಮಕ ಮಾಡಿದೆಂದು ಅಧ್ಯಕ್ಷ ರಾಮಾಂಜನೇಯಲು ಸಂಜೆವಾಣಿಗೆ ತಿಳಿಸಿದ್ದಾರೆ.






















