ಕಲಬುರಗಿ: ಆರ್ಯ ವೈಶ್ಯ ಸಮಾಜದ ವತಿಯಿಂದ ನಗರದ ಪುಟಾಣಿ ಗಲ್ಲಿಯಲ್ಲಿರುವ ನಗರೇಶ್ವರ ಮಂದಿರದಲ್ಲಿ ಇಂದು ವಾಸವಿ ಜಯಂತಿ ಆಚರಿಸಲಾಯಿತು. ಸಮಾಜದ ಅಧ್ಯಕ್ಷ ರಾಘವೇಂದ್ರ ಕೆ.ಮೈಲಾಪೂರ, ಕಾರ್ಯದರ್ಶಿ ಸಂಜೀವ್ ಎಲ್.ಗುಪ್ತಾ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವತಿ ಮಂಡಳಿ ಮತ್ತು ವಾಸವಿ ಯುವ ಜನ ಸಂಘದ ಸದಸ್ಯರು ಇದ್ದರು.