
ಕಲಬುರಗಿ: ಬಸವ ಜಯಂತಿ ಅಂಗವಾಗಿ ಬಸವ ಮಿತ್ರ ಮಂಡಳಿಯು ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಿಂದ ಹಮ್ಮಿಕೊಂಡ ಕಾರ್‍ರ್ಯಾಲಿಗೆ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಡಾ.ಶರಣಪ್ರಕಾಶ ಪಾಟೀಲ, ಬಿ.ಆರ್ ಪಾಟೀಲ, ಬಿ.ಜಿ ಪಾಟೀಲ, ಬಸವರಾಜ ದೇಶಮುಖ,ಎಂ.ವೈ ಪಾಟೀಲ, ಅಲ್ಲಮಪ್ರಭು ಪಾಟೀಲ ,ಶಶೀಲ ನಮೋಶಿ, ಡಾ ಅಜಯಸಿಂಗ್,ದೊಡ್ಡಪ್ಪಗೌಡ ಪಾಟೀಲ ನರಿಬೋಳ, ದತ್ತಾತ್ರೇಯ ಪಾಟೀಲ ರೇವೂರ, ಚಂದು ಪಾಟೀಲ, ಪ್ರವೀಣ ಪಾಟೀಲ ಹರವಾಳ, ಅರುಣಕುಮಾರ ಎಂವೈ ಪಾಟೀಲ, ಅಮರನಾಥ ಪಾಟೀಲ,ಡಾ. ಕಿರಣ ದೇಶಮುಖ, ಶರಣು ಮೋದಿ,ಸಂತೋಷ ಪಾಟೀಲ ದುಧನಿ ಅವರು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.






















