ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾಪೂರ
ನವದೆಹಲಿ,ಮಾ.9- ಐಸಿಸಿ ಟಿ20 ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸಾಧಿಸಿದ ಅದ್ಭುತ ಗೆಲುವು ದೇಶಾದ್ಯಂತ ಸಂಭ್ರಮಾಚರಣೆಗೆ ನಾಂದಿ ಹಾಡಿದೆ. ಈ ವಿಶ್ವಕಪ್ ಗೆಲುವಿನ ನಂತರ, ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ ಮತ್ತುಬಾಲಿವುಡ್‍ನಲ್ಲಿಯೂ ಸಹಹಬ್ಬದ...
ರೇಣುಕಾಚಾರ್ಯರ ಅದ್ಧೂರಿ ಮೆರವಣಿಗೆ
ಸೈದಾಪುರ:ಮಾ.೧೦:ಪಟ್ಟಣದ ವಲಯ ವೀರ ಮಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶ್ರೀ ರೇಣುಕಾಚಾರ್ಯ ಯುಗಮಾನೋತ್ಸವ ಅಂಗವಾಗಿ ಹಮ್ಮಿಕೊಂಡ ಶ್ರೀ ರೇಣುಕಾಚಾರ್ಯ ರವರ ಜಯಂತೋತ್ಸವದ ನಿಮಿತ್ತ ಅದ್ಧೂರಿ ಮರೆವಣಿಗೆ ಜರುಗಿತು. ರೈಲ್ವೇ ನಿಲ್ದಾಣದಿಂದ ಪ್ರಾರಂಭವಾಗಿ...


































































