ಕಲಬುರಗಿ:ನಗರದ ಇಂದಿರಾ ಸ್ಮಾರಕ ಭವನದಲ್ಲಿಂದು ನಡೆದ ಮುಂದುವರೆದ ಮಹಾನಗರ ಪಾಲಿಕೆ ಸಾಮಾನ್ಯ ಪಾಲಿಕೆ ಸಭೆ ಮೇಯರ್ ಯಲ್ಲಪ್ಪ ನಾಯ್ಕೋಡಿ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಬಾಲಕಿಯೊಬ್ಬಳು ಮೊಬೈಲ್‌ನಲ್ಲಿ ವಿಡಿಯೋ ಗೇಮ್ ಆಡುವುದರಲ್ಲಿ ತನ್ಮಯವಾಗಿರುವುದು ಕಂಡುಬAದಿತು. ಚಿತ್ರ:ಮಹ್ಮದ್ ಮುಕ್ತಾರೋದ್ದೀನ್