ಕಲಬುರಗಿ: ನಗರದ ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತ್ರ್ ಅಂಗವಾಗಿ ಹೊಸ ಉಡುಪು ಧರಿಸಿದ ಚಿಕ್ಕಮಕ್ಕಳು ಸಂಭ್ರಮದಿಂದ ಪರಸ್ಪರ ಶುಭಾಶಯ ಕೋರಿದರು.