ಗ್ಯಾಲರಿಜಿಲ್ಲೆಬೀದರ್By Kalaburgi_Newsroom - March 21, 2026FacebookXWhatsAppEmail ಕಮಲನಗರ: ತಾಲೂಕಿನ ಹೊಳೆಸಮುದ್ರ ಗ್ರಾಮದಲ್ಲಿ ಇಂದು ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಸಮುದಾಯದವರು ಈದ್ಗಾದಲ್ಲಿ ಎಲ್ಲರು ಸೇರಿ ಅಲ್ಲಾನ ನಾಮಸ್ಮರಣೆ ಮಾಡಿದರು.