ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ ಮಾಜಿ ಜೆಡಿಎಸ್ ಐಟಿ ವಿಂಗ್ ರಾಜ್ಯಾಧ್ಯಕ್ಷ ಸಚಿನ್ ಜನಾರ್ದನ ಅವರು ಬಿಜೆಪಿ ಐಟಿ ವಿಭಾಗದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಐಟಿ ವಿಭಾಗದ ಪದಾಧಿಕಾರಿಗಳು ಇದ್ದರು.