
ಕಲಬುರಗಿ: ಡಿ ಎಸ್ ಮ್ಯಾಕ್ಸ ಮುಖ್ಯಸ್ಥ ಎಸ್ ಪಿ ದಯಾನಂದ ಅವರಿಗೆ ಲಂಡನ್ ಪಾರ್ಲಿಮೆಂಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಚೀವರ್ಸ್ ಗ್ಲೋಬಲ್ ಬಿಸಿನೆಸ್ ಅವಾಡ್ರ್ಸ್ 2026 ಪ್ರಶಸ್ತಿ ನೀಡಿ ಗೌರವ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ ಎಸ್ ಪಾಟೀಲ ನರಿಬೋಳ, ರಾಷ್ಟ್ರೀಯ ಮಹಿಳಾ ವೇದಿಕೆ ಅಧ್ಯಕ್ಷೆ ಜಯಂತಿಗೌಡ, ಪದಾಧಿಕಾರಿ ಶೋಭಾ ಅವರು ಸನ್ಮಾನಿಸಿದರು























