ನಗರದ ಜೆ.ಪಿ. ನಗರದ ಎರಡನೇ ಹಂತದಲ್ಲಿ ನಿರ್ಮಿಸಿರುವ ಹಸಿರು ಕಲಿಕಾ ಕೇಂದ್ರವನ್ನು ಶಾಸಕ ಸಿ.ಕೆ. ರಾಮಮೂರ್ತಿರವರು ಉದ್ಘಾಟಿಸಿದರು. ಮಾಜಿ ಮೇಯರ್ ಎಸ್.ಕೆ. ನಟರಾಜ್ ಮತ್ತಿತರರು ಇದ್ದಾರೆ.