ಕಲಬುರಗಿ: ನ್ಯಾಷನಲ್ ಹರಾಲ್ಡ್ (ಯಂಗ್ ಇಂಡಿಯಾ) ಪಿತೂರಿಯ ಸುಳ್ಳು ಪ್ರಕರಣದ ಕುರಿತು ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹೂಲ ಗಾಂಧಿ ಅವರ ವಿರುದ್ಧ ದಾಖಲಿಸಿರುವ ಕಾನೂನು ಬಾಹಿರ ಪ್ರಕರಣವನ್ನು ಖಂಡಿಸಿ ಜಿಲ್ಲಾ ಕಾಂಗ್ರೇಸ ಸಮಿತಿ ನೆತೃತ್ವದಲ್ಲಿ ನಗರದ ಜಿಲ್ಲಾ ಬಿಜೆಪಿ ಕಚೇರಿ ಮುತ್ತಿಗೆಯ ಪ್ರತಿಭಟನೆಯಲ್ಲಿ ಕೆಕೆಆರ್‍ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ರೇವು ನಾಯಕ ಬೆಳಮಗಿ, ಸುಭಾಷ ರಾಠೋಡ, ಭೀಮರಾವ ಟಿಟಿ, ರಾಜಗೋಪಾಲ ರೆಡ್ಡಿ, ಮಜರ ಆಲಂ ಖಾನ, ಪ್ರವೀಣ ಪಾಟೀಲ ಹರವಾಳ, ಸಂತೋಷ ಪಾಟೀಲ ಡನ್ನೂರ, ಚಂದ್ರಿಕಾ ಪರಮೇಶ್ವರ, ಈರಣ್ಣ ಝಳಕಿ, ರಾಜೀವ ಜಾನೆ, ಶಿವಾನಂದ ಹೊನಗುಂಟಿ, ಕಿಶೋರ ಗಾಯಕವಾಡ, ಲಾಲ ಅಹ್ಮದ ಸೇಠ, ಕಾರ್ತಿಕ ನಾಟಿಕಾರ, ರೇಣುಕಾ ಶಿಂಧೆ ಸೇರಿದಂತೆ ಕಾಂಗ್ರೆಸ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.