ಮಂಗಳೂರು ದಸರಾ ಪ್ರಯುಕ್ತ ಮಿಥುನ್ ರೈ ನೇತೃತ್ವದಲ್ಲಿ ನಡೆದ ಪಿಲಿ ನಲಿಕೆ ಕಾರ್ಯಕ್ರಮದಲ್ಲಿ ಟೈಗರ್ ಡ್ಯಾನ್ಸ್ ಮಾಡಿದ ಯುವಕರ ತಂಡಕ್ಕೆ ನಟ ಜೈದ್ ಖಾನ್ ವೈಯಕ್ತಿಕ ವಾಗಿ ಎರಡು ಲಕ್ಷ ರೂ. ಬಹುಮಾನ ನೀಡಿದರು.ಈ ಕಲೆಗೆ ಬೆಂಬಲಿಸಿದ ಜೈದ್ ಖಾನ್ ಅವರಿಗೆ ಸಾರ್ವಜನಿಕರಿಂದ ತುಂಬಾ ಮೆಚ್ಚುಗೆ ವ್ಯಕ್ತವಾಯಿತು.