ಕಲಬುರಗಿ: ಮಹಾನವಮಿ ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬದ ಅಂಗವಾಗಿ ನಗರದ ಮಾರುಕಟ್ಟೆಯಲ್ಲಿ ವಿವಿಧ ಹೂವುಹಣ್ಣು,ಬಾಳೆದಿಂಡು,ಕಬ್ಬು,ಕುಂಬಳಕಾಯಿ ಬನ್ನಿಎಲೆಯ ಖರೀದಿ ಭರ್ಜರಿಯಾಗಿ ನಡೆಯಿತು.