ಆಯುಧ ಪೂಜೆಗಾಗಿ ಕೆ.ಆರ್. ಮಾರುಕಟ್ಟೆ ಬಳಿ ಬೂದುಗುಂಬಳ ಕಾಯಿ ಮಾರಾಟ ಮಾಡಲು ಗ್ರಾಹಕರಿಗಾಗಿ ಕಾಯುತ್ತಿರುವ ಯುವತಿ.