ನವಲಗುಂದ ತಾಲ್ಲೂಕಿನ ಮೊರಬ ಗ್ರಾಮದ ಮಾರುತಿ ದೇವಸ್ಥಾನ ಆವರಣದಲ್ಲಿ ನವರಾತ್ರಿ ಅಂಗವಾಗಿ ಶ್ರೀ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಪೂಜಾ ಕಾರ್ಯಕ್ರಮ ಜರುಗಿತು. ಗಂಗಪ್ಪ ಮನಮಿ, ಈರಣ್ಣ ಗರಗ, ಶಿವು ಕಲ್ಲಿ, ಬಸಯ್ಯ ದೊಡವಾದ, ಮಲಿಕಸಾಬ ನದಾಫ,ಸುನಿಲ ಕೆರಿಮನಿ, ಅರುಣ ಕುಂಬಾರ, ಹರೀಶ ಮನಸುರ ಇತರರು ಇದ್ದರು.