ಎಫ್‌ಐಬಿಎ ೧೬ ವರ್ಷ ಒಳಗಿನ ಏಷ್ಯಾ ಕಪ್ ಫೈನಲ್‌ನಲ್ಲಿ ಚೀನಾ ವಿರುದ್ಧ ಜಯಗಳಿಸಿದ ನಂತರ ಮಂಗೋಲಿಯಾದ ಉಲಾನ್ ಬಾಟರ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಎಫ್‌ಐಬಿಎ ಏಷ್ಯಾ ಮತ್ತು ಕೆಒಎನ್ ಅಧ್ಯಕ್ಷ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜ್ ಅವರು ಪ್ರಧಾನ ಮಾಡಿದರು. ಆಸ್ಟ್ರೇಲಿಯಾದ ಲ್ಯೂಕ್ ಪಾಲ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.