Oplus_16908288

ಆರ್.ಪುರದ ಟಿಸಿ ಪಾಳ್ಯದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮಾಜಿ ಪಾಲಿಕೆ ಸದಸ್ಯ ಅಂತೋಣಿಸ್ವಾಮಿ ಅವರು ಉದ್ಘಾಟಿಸಿದರು. ಮುಖಂಡರಾದ ಶಿವಪ್ಪ,ಶಮಂತ್,ಡಿಸೇಲ್ ಮಂಜುನಾಥ, ರವಿಕುಮಾರ್, ಗಜೇಂದ್ರ, ಕೃಷ್ಣ,ರಮೇಶ್ ಇದ್ದರು.