ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಗಾಂಧೀ ಸ್ಮಾರಕ ನಿಧಿ ಮತ್ತು ಶಂಕರ್ ಬಿದರಿ ಪ್ರತಿಷ್ಫಾನ ವತಿಯಿಂದ ನಡೆದ ವಚನ ಪಿತಾಮಹಾ ಡಾ. ಫ.ಗುಹಳಿಕಟ್ಟಿ ಅವರ ಜನ್ಮದಿನಾಚರಣೆ ಸಮಾರಂಭವನ್ನು ಸಚಿವ ಹೆಚ್.ಕೆ. ಪಾಟೀಲ್‌ರವರು ಉದ್ಘಾಟಿಸಿದರು. ಮೈಸೂರು ಸುತ್ತೂರು ಶ್ರೀಗಳು, ಶಂಕರ್ ಬಿದರಿ, ಡಾ. ಸಿ. ಸೋಮಶೇಖರ್, ವೂಡೇ ಪಿ. ಕೃಷ್ಣ, ನಾಗರಾಜ ಮೂರ್ತಿ ಮತ್ತಿತರರು ಇದ್ದಾರೆ.