ನಗರದ ಸಿ ಎ ಇನ್ಸ್ಟಿಟ್ಯೂಟ್‍ನಲ್ಲಿ ಇಂದು ಸಿಎ ದಿನಾಚರಣೆಯನ್ನು ಧ್ವಜಾರೋಹಣದೊಂದಿಗೆ ಆಚರಿಸಲಾಯಿತು. ಬೆಂಗಳೂರು ಶಾಖೆಯ ಚೇರ್ಮನ್ ಸಿ.ಎ.ಮಂಜುನಾಥ್ ಹಳ್ಳೂರ, ಎಫ್‍ಕೆಸಿಸಿಐ ನಿರ್ದೇಶಕರಾದ ಸಿ.ಎ. ರವೀಂದ್ರ ಕೋರೆ, ಸಿ.ಎ.ಪಂಪಣ್ಣ ಹಾಗೂ ಶಾಖೆಯ ಪದಾಧಿಕಾರಿಗಳಾದ ಸಿಎ ಪ್ರಮೋದ್, ಸಿಎ ಕವಿತಾ, ಸಿಎ ವಿನೋದ್, ಸಿಎ ಜೈನ ಉಪಸ್ಥಿತರಿದ್ದರು