ನಿರುದ್ಯೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಬೃಹತ್ ಉದ್ಯೋಗ ಮೇಳ, ಆರೋಗ್ಯ ಮೇಳ ಸೇರಿ ನಾನಾ ಸೇವಾ ಕಾರ್ಯಗಳನ್ನು ಜು.24 ಶಾಸಕ ಕೆ.ಹರೀಶ್ ಗೌಡರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಲು ಒಮ್ಮತದಿಂದ ತೀರ್ಮಾನಿಸಲಾಯಿತು.ಆರ್.ಮೂರ್ತಿ, ಹಿಂದುಳಿದ ವರ್ಗಗಳ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಆರ್.ನಾಗೇಶ್,ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಕರ್ನಾಟಕ ರಾಜ್ಯ ಕುರುಬರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ, ದಿ ಮೈಸೂರು ಕೋ ಅಪರೇಟಿವ್ ಅಧ್ಯಕ್ಷ ಎಂ.ಯೋಗೇಶ್, ನಿರ್ದೇಶಕ ಒಂಟಿಕೊಪ್ಪಲು ಗುರುರಾಜ್, ಆಶೋಕ, ಸಿ.ರಾಜಣ್ಣ, ಮುಖಂಡರಾದ ಕೆ.ಸಿ.ಮಹೇಶ್ ಗೌಡ, 22ನೇ ವಾರ್ಡಿನ ಅಧ್ಯಕ್ಷ ಕುಮಾರಗೌಡ, ಯುವಕಾಂಗ್ರೆಸ್ ಅಧ್ಯಕ್ಷ ಕಿರಣ್, ಮಹಿಳಾ ಅಧ್ಯಕ್ಷೆ ಭಾಗ್ಯಮ್ಮ, ಹರೀಶ್ ಗೌಡ ಇನ್ನಿತರರು ಉಪಸ್ಥಿತರಿದ್ದರು.