Home ಜಿಲ್ಲೆ ಮಂಗಳೂರು ಮುಲ್ಕಿ : ಪಂಚಗ್ಯಾರಂಟಿ ಸಭೆ

ಮುಲ್ಕಿ : ಪಂಚಗ್ಯಾರಂಟಿ ಸಭೆ

ಮಂಗಳೂರು-ಮೂಲ್ಕಿ ತಾಲೂಕಿನ ಪಂಚಗ್ಯಾರಂಟಿ ಯೋಜನೆ ಅನು??ಠನ ಸಮಿತಿಯ ಸಭೆ ಆಲ್ವಿನ್ ಕ್ಲೆಮೆಂಟ್ ಕುಟಿನ್ಹ ಅವರ ಅಧ್ಯಕ್ಷತೆಯಲ್ಲಿ ಕಚೇರಿಯಲ್ಲಿ ಸೋಮವಾರ ನಡೆಯಿತು.
ಈ ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಪಂಚ ಗ್ಯಾರಂಟಿ ಅನು??ಠನ ಸಮಿತಿಯ ಸದಸ್ಯರು ಭಾಗವಹಿಸಿದರು.
ವಿವಿಧ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಿ ಅಧ್ಯಕ್ಷರು ಹಾಗೂ ಸದಸ್ಯರು ಹಲವು ಸಲಹೆಗಳನ್ನು ನೀಡಿದರು. ಮುಲ್ಕಿ ತಾಲೂಕಿನ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಅವರು ಮಾರ್ಚ್ ೩೧ ರಂದು ನಿವೃತ್ತಿ ಹೊಂದಲಿದ್ದು, ಅವರಿಗೆ ಪಂಚಗ್ಯಾರಂಟಿ ಅನು??ಠನದ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಪಂಚ ಗ್ಯಾರಂಟಿ ಅನು??ಠನ ಸಮಿತಿಯ ಸದಸ್ಯ ಜನಾರ್ಧನ್ ವಂದಿಸಿದರು.