ಸಂಜೆವಾಣಿ ವಾರ್ತೆ ಸಿರುಗುಪ್ಪ, ಸೆ.25: ತಾಲೂಕಿನ ತೆಕ್ಕಲಕೋಟೆ ಮಾಜಿ ಶಾಸಕ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 75ನೇ ವರ್ಷದ ಜನ್ಮ ದಿನಾಚರಣೆಯ ಪ್ರಯುಕ್ತ ಅಂಗವಿಕಲರಿಗೆ ಸಲಕರಣೆಗಳನ್ನು ವಿತರಣೆ ಮಾಡಲಾಯಿತು. ಮಾಜಿ ಶಾಸಕ ಎಂ.ಎಸ್ ಸೋಮಲಿಂಗಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ ಮುಖಂಡರಾದ ಕೊರಿಪಿಡ್ಡಯ್ಯ, ಖಾಜಸಾಬ್, ಮೇಕೆಲಿ ವೀರೇಶ, ನಾಗರಾಜ, ಶಿವಪ್ಪ ಸೇರಿದಂತೆ ಇನ್ನಿತರರು ಇದ್ದರು.