
ಜೇವರ್ಗಿ,ಮಾ.6-ಯುದ್ಧ ಬೇಡ ಬುದ್ಧ ಬೇಕು. ಗೌತಮ ಬುದ್ಧರ ತತ್ವ ನಮ್ಮ ಜೇವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೌದ್ಧ ಉಪಾಸಕ ರಣಧೀರ ಕನಗನಹಳ್ಳಿ ಹೇಳಿದರು.
ನಂತರ ಧರ್ಮದ ಕುರಿತು ವಿಷ್ಣು ಊಡುಗಿಕರ ಉಪಬೌದ್ಧನ್ಯಾಸ ನೀಡಿದರು. ಪಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದವಾದ ಚಿತ್ರಪಟವನ್ನು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾರತೀಯ ಬೌದ್ಧ ಮಹಾಸಭಾ ವತಿಯಿಂದ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರಶೇಖರ್ ಹರವಾಳ, ಭೀಮರಾಯ ನಗನೂರ್, ಪುಂಡಲಿಕ ಗಾಯಕವಾಡ, ಬೌದ್ಧ ಮಹಾಸಭಾ ಅಧ್ಯಕ್ಷ ಮಲ್ಲಣ್ಣ ಕೊಡಚಿ, ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಶಿಲ್ಪಿ, ದಲಿತ ಮುಖಂಡರಾದ ಮಲ್ಲಿಕಾರ್ಜುನ್ ಕೆಲ್ಲೂರು, ಮಾಪಣ್ಣ ಕಟ್ಟಿ, ಮಲ್ಲಮ್ಮ ಕೊಬ್ಬಿನ, ರವಿ ಕುಳಗೇರಿ, ಶ್ರೀಮಂತ ಧನ್ನಾಕರ, ಜಗದೇವಿ ಜಟ್ನಾನಕರ, ಶ್ರೀಹರಿ ಕರ್ಕಳ್ಳಿ, ಮಿಲಿಂದ ಸಾಗರ್, ಮರೆಪ್ಪ ಬೇಗರ, ಗುಂಡಪ್ಪ ಜಡಗಿ, ವಿಜಯಕುಮಾರ್ ಧರೆನ್, ವಿಶ್ವರಾಧ್ಯ ಗಂವ್ಹಾರ್, ಸಂಗಣ್ಣ ಗಂವ್ಹಾರ, ದೇವೇಂದ್ರ ಮುದುವಾಳ, ಹಣಮಂತ ಮದ್ರವಾಡ, ರಾಜು ಹಾಲಗಡ್ಲ, ಧರ್ಮಣ್ಣ ಮಾವನೂರ್, ವiಹಾದೇವ ಶಿಲ್ಪಿ, ಭಾಗಣ್ಣ ಕಟ್ಟಿ, ಸೂರ್ಯಕಾಂತ್ ಡುಗನ್ಕರ್, ಸಂಗಣ್ಣ ಗುಡೂರು, ತಿಪ್ಪಣ್ಣ ಅಣಬಿ, ಜನತಾ ಕ್ವಾಟ್ರಸ್ ಮಹೇಶ್ ಕೋಕಿಲ, ಸುಭಾಷ್ ಕೊಬ್ಬಿನ, ಕಿರಣ ದೊಡ್ಮನಿ ಅನೇಕರಿದ್ದರು

























