
ಚನ್ನಮ್ಮನ ಕಿತ್ತೂರ,ಏ10: ಕಿತ್ತೂರ್ ತಾಲೂಕ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ(ಪಿಎಲ್‍ಡಿ) ಬ್ಯಾಂಕ್ ನಿಯಮಿತ ಕಿತ್ತೂರು ಚುನಾವಣಾ ಅಧಿಕಾರಿ ಅ. ಖ. ಪಾಟೀಲ್ ಇವರ ನೇತೃತ್ವದಲ್ಲಿ ಐದು ವರ್ಷಗಳ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಜರುಗಿತು.
ಅಧ್ಯಕ್ಷರಾಗಿ ನಿಚ್ಚಣಕಿ ಬಸವರಾಜ.ಸೆದ್ದಪ್ಪ. ಮಾತನವರ. ಮತ್ತು ಉಪಾಧ್ಯಕ್ಷರಾಗಿ ಕಿತ್ತೂರಿನ ಸುರೇಶ್ ಚಂದ್ರಪ್ಪ. ಜಾಂಗಟ್ಟಿ. ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಗಳಾದ ಬಸಪ್ಪ. ಸೆದೆಪ್ಪ. ಹುನಶಾಳ, ಜೈಯದೇವ. ಮಾರಿಹಾಳ, ಬಸವರಾಜ. ಕಲ್ಲಪ್ಪ.ಕುಗಟಿ, ಮಂಜುನಾಥ. ಬಸವರಾಜ. ಭೀಮರಾಣಿ, ಶಂಕರ್ ಪರವಣ್ಣವರ್, ನಿಜಗುಣಿ. ಬಂಗಿ, ರಮೇಶ್ ಸಕ್ರೆನ್ನವರ್. ಭೀಮಸಿ. ಮುತ್ತೆನವರ, ರುದ್ರಪ್ಪ ಶಾಂತಪ್ಪ ದೇಗಲೋಳ್ಳಿ, ಯಶೋದಾ.ನಾಗರಾಜ.ಜವಳಿ, ವಿಜಯಲಕ್ಷ್ಮಿ ಶ್ರೀಧರ್ ಅಕ್ಕಿ, ಬಸವರಾಜ್ ಹಡಪದ. ಈರಣ್ಣ ಹೈಬತ್ತಿ. ಮತ್ತಿತರರಿದ್ದರು.





















