
೧೦ ನಿಮಿಷಗಳು
ಪ್ರೆಶರ್ ಕುಕ್ಕರ್‌ನಲ್ಲಿ ಟೊಮೆಟೊ ರೈಸ್
ಬೇಕಾಗುವ ಸಾಮಗ್ರಿಗಳು
- ಟೊಮ್ಯಾಟೊ- ೩
- ೨- ೫೦
- ಸಾಸಿವೆ- ೧ ಚಮಚ
- ಜೀರಿಗೆ -೧ ಚಮಚ
- ೫ ? ೧/೪ .?
- ಕಡಲೇಬೇಳೆ -೩ ಚಮಚ
- ಉದ್ದಿನಬೇಳೆ ೩ ಚಮಚ
- ಬೆಳುಳ್ಳಿ- ಶುಂಠಿ
- ಈರುಳ್ಳಿ -೧
- ಅರಿಶಿನ ಪುಡಿ ೧ ಚಮಚ
- ಹಸಿರು ಮೆಣಸಿನಕಾಯಿ ೫
ಮಾಡುವ ವಿಧಾನ
ಬಾಣಲಿಗೆ ಎಣ್ಣೆ ಹಾಕಿ, ಕಾದ ಮೇಲೆ ಸಾಸಿವೆ, ಕಡಲೇಬೇಳೆ, ಉದ್ದಿನಬೇಳೆ, ಈರುಳ್ಳಿ, ಶುಂಠಿ-ಬೆಳುಳ್ಳಿ, ಹಸಿರು ಮೆಣಸಿನಕಾಯಿ ಹಾಗೂ ಸಣ್ಣಗೆ ಕತ್ತರಿಸಿದ ಟೊಮ್ಯಾಟೊವನ್ನು ಹಾಕಿ ಪ್ರೈ ಮಾಡಿ. ನಂತರ ಅರಿಶಿನ ಪುಡಿ ಸೇರಿಸಿ, ಚೆನ್ನಾಗಿ ಕಲಸಿ, ಮಾಡಿಟ್ಟುಕೊಂಡಿರುವ ಅನ್ನ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕಲಸಿದರೆ ರುಚಿಯಾದ ಟೊಮ್ಯಾಟೊ ರೈಸ್ ಬಾತ್ ರೆಡಿ.