ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಸಿಂಧೂರ್ ರಕ್ಷಕ ರನ್ ಮ್ಯಾರಥನ್

ಬೀದರ್ :ಅ.27:ನಗರದ ಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ್ ಅಕಾಡೆಮಿಯಲ್ಲಿ ಭಾನುವಾರ ಇಡೀ ಬೀದರ್ ಜನತೆ ಬೆರಗುಗೊಳ್ಳುವ ಹಾಗೆ ಬೃಹತ್ ಪ್ರಮಾಣದಲ್ಲಿ ಸಿಂಧರ್ ರಕ್ಷಕ ರನ್ ಮ್ಯಾರಥನ್ ಏರ್ಪಡಿಸಲಾಗಿತ್ತು. ಈ ಮ್ಯಾರಥನ್ ನಲ್ಲಿ 10, 6 ಮತ್ತು 3 ಕಿಲೋಮೀಟರ್ ಓಟ ಏರ್ಪಡಿಸಲಾಗಿತ್ತು. ಇದು ಗೋಬಲ್ ಸೈನಿಕ್ ಅಕಾಡೆಮಿ ಹಾಗೂ ರೋಟರಿ ಕ್ಲಬ್ ಸಂಯೋಗದೊಂದಿಗೆ ಎರ್ಪಡಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪುರ ಅವರ ಜೊತೆ ಕ್ಯಾಪ್ಟನ್ ಭೀಮ್ ಸಿಂಗ್ ಒಲಂಪಿಯನ್, ಇಂಡಿಯನ್ ಹೈ ಜಂಪ್ ರೆಕಾರ್ಡ್ ಹೊಲ್ಕರ್, ಅರ್ಜುನ್ ಅವಾರ್ಡ್. ಏಷಿಯಾಡ್, ಅWಉ ಗೋಲ್ಡ್ ಮೇಡಲಿ ಅವರು ತಮ್ಮ ಅಮೃತ ಹಸ್ತ ದಿಂದ ಉದ್ಘಾಟಿಸಿದರು. ಇದು ಒಂದು ಅದ್ಭುತ ವಿಸ್ಮಯ, ಸ್ಮರಣಿಯ ಕಾರ್ಯಕ್ರಮವಾಗಿತ್ತು ಇದು ದೇಶಕ್ಕಾಗಿ ಓಟ, ನಮ್ಮ ಯೋಧರಿಗಾಗಿ ಓಟ ಸುಮಾರು 6000 ಹೆಚ್ಚು ಜನ ಓಟದಲ್ಲಿ ಹೆಸರನ್ನು ನೋಂದಣಿ ಮಾಡಿಕೊಡು ಹುಮ್ಮಸ್ಸಿನಿಂದ ಓಡುತ್ತಿರುವ ದೃಶ್ಯ ಜನರಲ್ಲಿರುವ ದೇಶ ಭಕ್ತಿಗೆ ಸಾಕ್ಷಿಯಾಗಿತ್ತು. ಮೈ ರೋಮಾಂಚನಗೊಳ್ಳವ ದೃಶ್ಯ ಗ್ಲೋಬಲ್ ಸೈನಿಕ್ ಅಕಾಡೆಮಿಯ ಆವರಣದಲ್ಲಿ ಕಾಣಬಹುದಾಗಿತ್ತು. 1081 ಮೀಟರ್ 6 ಕಿಲೋಮೀಟರ್ 3 ಕಿಲೋಮಿಟರ್ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಪ್ರಥಮದ್ವಿತೀಯ, ತೃತೀಯ ಸ್ಥಾನ ಗಳು: 10 ಕಿ.ಮಿ ಪುರುಷರ ವಿಭಾಗದಲ್ಲಿ ಸ್ನಾನ ಪಡೆದಿರುವ ಪ್ರಥಮ ಸ್ನಾನ ಶಿವಾನಂದ್, ದ್ವಿತೀಯ ಸ್ನಾನ, ಈರಪ್ಪ ತೃತೀಯ ಸ್ಥಾನ. ಬಸವರಾಜ 1284 ಪಡೆದರು ಹಾಗೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಶಾಹೀನ್, ದ್ವಿತೀಯ ಸ್ನಾನ..ಸ್ಮಸ್ಥಾ ತೃತೀಯ ಸ್ಥಾನ ಅಂಜಲಿ ಪಡೆದರು
6 ಕಿ.ಮಿ ನಲ್ಲಿ ಪುರುಷರ ವಿಭಾಗದಲ್ಲಿ ಸ್ನಾನ ಪಡೆದಿರುವ ಪ್ರಥಮ ಸ್ಥಾನ. ಮನು ಸಾಗರ್ ದ್ವಿತೀಯ ಸ್ನಾನ, ಪ್ರಶಾಂತ ತೃತೀಯ ಸ್ನಾನ ನಿತಿನ್ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ನಾನ. ಸೋನು. ದ್ವಿತೀಯ ಸ್ನಾನ. ಬೇಬಿ ತೃತೀಯ ಸ್ನಾನ. ನಿರೀಕ್ಷಾv30 ಮಿ ಪುರುಷರ ವಿಭಾಗದಲ್ಲಿ ಸ್ಥಾನ ಪಡೆದಿರುವ ಪ್ರಥಮ ಸ್ನಾನ. ಭಾಗವತ ದ್ವಿತೀಯ ಸ್ನಾನ, ಎಂಡಿ ಇಸ್ಮಾಯಿಲ್ ತೃತೀಯ ಸ್ಥಾನ ಕರಣ ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ. ಇರಾ ವಾಂಖಡೆ, ದ್ವಿತೀಯ ಸ್ನಾನ, ಖುಷಿ ತೃತೀಯ ಸ್ಥಾನ ಜಗದೇವಿ 10 ಕಿಲೋ ಮೀಟರ್ ಓಟದಲ್ಲಿ ಗೆದ್ದ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನ ಪದಕ, 10 ಸಾವಿರ ನಗದು, ಕಪ್, ದ್ವಿತೀಯ ಬಹುಮಾನ 8 ಸಾವಿರ ನಗದು, ಪದಕ ಕಪ್, ತೃತೀಯ 5 ಸಾವಿರ ನಗದು, ಕಪ್, ಪದಕ ನೀಡಿ ಪೆÇ್ರೀತ್ಸಾಹಿಸಲಾಯಿತು. ಶಿವಶರಣಪ್ಪ ವಾಲಿ ಹಿರಿಯ ಪತ್ರಕರ್ತ, ಉSಂ ಯ ನಿರ್ದೇಶಕರುಗಳಾದ ರಮೇಶ ಪಾಟೀಲ್, ಆರ್ ಜಿ ಮಠಪತಿ, ಡಾ ರಘು ಕೃಷ್ಣಮೂರ್ತಿ, ಸುಮೀತ್ ಸಿಂದೋಲ್, ಕೆ ಕೆ ಅಟ್ಟಲ್. ಶ್ರೀನಿವಾಸರಾಜು ಸಾಗಿ, ಡಾ ಶಿಲ್ಪಾ ಬುಲ್ಲಾಡಾ ಶರಣ್ ಬುಳ್ಳಾ ಇವರೆಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರಗು ತಂದು ಕೊಟ್ಟರು. ಅತಿಥಿಗಳಾದ ಕ್ಯಾಪ್ಟನ್ ಭೀಮ್ ಸಿಂಗ್ ಮಾತನಾಡಿ ಗ್ಲೋಬಲ್ ಸೈನಿಕ್ ಅಕಾಡಮಿಯು ಹತ್ತೇ ವರ್ಷದಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿರುವುದು ಹೊಗಳಿಕೆಗೆ ಅರ್ಹ ಎಂದರು ಮತ್ತು ಇನ್ನು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವುದು ಶಾಂಗ್ಲಯನ .ಈ ವೇಳೆ ಕರ್ನಲ್ ಶರಣಪ್ಪ ಸಿಕೇನಪುದೆ ಅಧ್ಯಕ್ಷರು ಉSಂ ಅವರು ಮಾತನಾಡಿ ಈ ಮ್ಯಾರಥಾನ್ ಓಟವು ಗ್ಲೋಬಲ್ ಸೈನಿಕ್ ಅಕಾಡಮಿಯ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದೆ. ಇಂದು ನನಗೆ ಬಹಳ ಸಂತೋಷವಾಗುತ್ತಿದೆ ಕಾರಣ ನಮ್ಮ ಈ ಮ್ಯಾರಥಾನ್ ಕರೆಗೆ ಒಕೊಟ್ಟು ಬೀದರ್ ಜನತೆಯು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿದ್ದು ಜನರ ಈ ಸ್ಪಂದನೆ ನೋಡಿ ಹರ್ಷವಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದು ಒಂದು ದೇಶ ಭಕ್ತಿಯ ಸಂಕೇತದ ಓಟವಾಗಿತ್ತು. ಇದು ನನ್ನ ಬಹು ದಿನದ
ಕನಸಾಗಿತ್ತು ಎಂದರು. ಇಷ್ಟೇ ಅಲ್ಲದೆ ದಿನಾಂಕ 1-11-25 ರಂದು ಆಯೋಜಿಸಲಾದ ಕಾರ್ಯಕ್ರಮಕ್ಕೂ ಹೆಚ್ಚಿನ ಪ್ರಮಾನದಲ್ಲಿ ಜನರು ಸೇರುತ್ತಾರೆ ಎಂಬ ನಿರೀಕ್ಷೆ ಸರಿಸುಮಾರು ಹತ್ತು ಸಾವಿರ ಜನ ಸೇರಬಹುದು ಎಂಬ ನಿರೀಕ್ಷೆಯಿದೆ ಎಂದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಂಣಟಿ, ಜಿಲ್ಲಾ ಗವರ್ನರ್ ಎಂ.ಕೆ. ರವೀಂದ್ರುರವರು ಮಾತನಾಡಿದರು ಈ ವೇಳೆಯಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀ ಸಮೋದ್ ಮೊಹನನ ವಂದನಾರ್ಪಣೆ ಮಾಡಿದರು, ಮುಖ್ಯ ಗುರುಗಳಾದ ಜ್ಯೋತಿ ರಾಗಾ,ಪಿ. ಆರ್. ಓಶ್ರೀಮತಿ ಕಾರಂಜಿ ಸ್ವಾಮಿ, ಸುಬೆದಾರ್ ಮಡಪ್ಪ, ಸುಬೆದಾರ್ ಧನರಾಜ್, ಸುಬೆದಾರ್ ರಾಮ್ ಜಿ, ಸಂಯೋಜಕರು ಮತ್ತು ಶಿಕ್ಷಕ ವೃಂದ, ಪಾಲಕರು, ಬೀದರ ಜನತೆ, ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.