ಬೀಗ ಮುರಿದು 8.58 ಲಕ್ಷ ರೂ.ಕಳವು

ಕಲಬುರಗಿ,ಜ.30-ನಗರ ಹೊರವಲಯದ ಡಬರಾಬಾದ ಕ್ರಾಸ್ ಹತ್ತಿರವಿರುವ ವಿಪಿಆರ್ ಲಾಜೆಸ್ಟಿಕ್ ಮತ್ತು ಸರ್ವಿಸೆಸ್ ಪ್ರಾವೀಟ್ ಲಿಮಿಟೆಡ್ ಕಂಪನಿ ಕಾರ್ಯಾಲಯದ ಬೀಗ ಮುರಿದು ಕಳ್ಳರು 8,58,967 ರೂ.ನಗದು ಕಳವು ಮಾಡಿದ್ದಾರೆ ಎಂದು ಕಂಪನಿಯ ಮ್ಯಾನೇಜರ್ ವಿರೇಶ ಗುರನಾಳೆ ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.