ಮೊಗಲಾಯಿ ಎಗ್ ರಿ

ಬೇಕಾಗುವ ಸಮಾಗ್ರಿಗಳು

*ಮೊಟ್ಟೆ – ೬, *ಈರುಳ್ಳಿ -೨, *ಟೊಮೆಟೋ-೨

*ಹಸಿರು ಮೆಣಸಿಕಕಾಯಿ ೨, * ೫

*ಶುಂಠಿ, ಬೆಳ್ಳುಳ್ಳಿ ಪೇಸ್ಟ್- ೧ ಚಮಚ

*- ೧

*ಕಾಶ್ಮೀರಿ ಚಿಲ್ಲಿ ಪೌಡರ್- ೧ ಚಮಚ

*ಧನಿಯಾ ಪುಡಿ -೧ ಚಮಚ

*ಜೀರಿಗೆ ಪುಡಿ ೧ ಚಮಚ –

*ಗರಂ ಮಸಾಲ ೨ ಚಮಚ

೧/೪ ಕಪ್ಪು, *ತೆಂಗಿನ ಹಾಲು ೧ ಕಪ್

*ತುಪ್ಪ – ೩ ಚಮಚ, ರುಚಿಗೆ ತಕ್ಕಷ್ಟು

*ನೀರು ೨೦೦ ೨.

ಮಾಡುವ ವಿಧಾನ:

ಮೊದಲು ಪ್ಯಾನಿಗೆ ತುಪ್ಪ ಹಾಕಿ ಇದು ಬಿಸಿಯಾದ ನಂತರ ಈರುಳ್ಳಿ, ಟೊಮೆಟೋ, ಹಸಿರು ಮೆಣಸಿನಕಾಯಿ ಹಾಕಿ ಹುರಿದು ರುಬ್ಬಿಟ್ಟುಕೊಳ್ಳಿ. ನಂತರ ನೆನೆಸಿದ ಬಾದಾಮಿ, ಗೋಡಂಬಿಯೊಂದಿಗೆ ಸ್ವಲ್ಪ ನೀರನ್ನು ಸೇರಿಸಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ. ಪ್ಯಾನಿಗೆ ತುಪ್ಪ ಹಾಕಿ. ಬಿಸಿಯಾದ ಮೇಲೆ ರುಬ್ಬಿಕೊಂಡ ಈರುಳ್ಳಿ, ಟೊಮೆಟೋ, ಹಸಿರು ಮೆಣಸಿನಕಾಯಿ ಮಿಶ್ರಣವನ್ನು ಹಾಕಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಪುಡಿ, ಕಾಶ್ಮೀರಿ ಪೌಡರ್, ಧನಿಯಾ ಪುಡಿ, ಜೀರಾ ಪುಡಿ, ಹಾಲು, ತೆಂಗಿನ ಹಾಲು, ರುಬ್ಬಿಕೊಂಡ ಬಾದಾಮಿ, ಗೋಡಂಬಿ ಪೇಸ್ಟ್ ಹಾಕಿ ಚೆನ್ನಾಗಿ ಕುದಿಸಿ ಕೊನೆಯಲ್ಲಿ ಹಾಲು ಹಾಕಿ ಬೆರೆಸಿದರೆ ಮೊಗಲಾಯಿ ಎಗ್ ಕರ್ರಿ ರೆಡಿ.