ಮಶೂಮ್ ಪನೀರ್‌ಫೈಡ್ ರೈಸ್

ಬೇಕಾಗುವ ಸಾಮಗ್ರಿಗಳು

*ಮಕ್ರೂಮ್ ೨೫೦

ಪನೀರ್ ೧೦೦೦

  • ಬಾಸುಮತಿ ಅಕ್ಕಿ – ೧/೪ ಕೆ.ಜಿ

*ಗೋಡಂಬಿ ೧೫

*ಕಸೂರಿ ಮೇಥಿ ೧ ಚಮಚ

*ಹಸಿರು ಮೆಣಸಿನಕಾಯಿ ೫೦ ???

  • ಈರುಳ್ಳಿ ೨

*ಹಸಿ ಬಟಾಣಿ ೫೦ ?????

೮ *ದಪ್ಪ ಮೆಣಸಿನಕಾಯಿ

  • ಚಿಲ್ಲಿಸಾಸ್ ೧ ಚಮಚ

*ಟೊಮ್ಯಾಟೊ ಸಾಸ್ – ಒಂದೂವರೆ ಚಮಚ

*ಸೋಯಾ ಸಾಸ್ ೧ ಚಮಚ

*ಬಿಳಿಮೆನಸಿನಪುಡಿ ೧ ಚಮಚ

  • -೧೦೦

*ಕೊತ್ತಂಬರಿ ಸೊಪ್ಪು ೫೦ SP?

*ನಿಂಬೆಹಣ್ಣು ೧

*ತುಪ್ಪ ೩ ಚಮಚ

ಉಪ್ಪು ೧ ಚಮಚ

*ಎಣ್ಣೆ ೧೫೦ ೨೨.

*ಶುಂಠಿ ಬೆಳುಳ್ಳಿ ಪೇಸ್ಟ್ ೧ ಚಮಚ

*ನೀರು ಬೇಕಾದಷ್ಟು

ಮಾಡುವ ವಿಧಾನ:

ಕುಕ್ಕರ್ ಬಾಸುಮತಿ ಅಕ್ಕಿ, ನೀರು, ತುಪ್ಪ, ಉಪ್ಪು, ಹಾಕಿ ಒಂದು ವಿಷಲ್ ಕೂಗಿಸಿ, ಬಾಣಲಿಗೆ ಎಣ್ಣೆ ಹಾಕಿ, ಕಾದ ನಂತರ ಕಸೂರಿ ಮೇಥಿ, ಗೋಡಂಬಿ, ಹಸಿಮೆನಸಿನಕಾಯಿ, ಹಸಿ ಬಟಾಣಿ, ಈರುಳ್ಳಿ, ಮಕ್ರೂಮ್, ಶುಂಠಿ ಬೆಳುಳ್ಳಿ ಪೇಸ್ಟ್, ತುಪ್ಪ, ಪನೀರ್, ದಪ್ಪ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ಚಿಲ್ಲಿಸಾಸ್, ಟೊಮ್ಯಾಟೊ ಸಾಸ್, ಸೋಯಾ ಸಾಸ್, ಬಿಳಿ ಕಾಳುಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಈರುಳ್ಳಿ ಹೂ, ನಿಂಬೆರಸ ಹಾಕಿ ಕಲಸಿ. ಬೇಯಿಸಿಟ್ಟುಕೊಮಡ ಬಾಸುಮತಿ ಅನ್ನವನ್ನು ಹಾಕಿ ಎಲ್ಲವೂ ಚೆನ್ನಾಗಿ ಬೆರೆತುಕೊಳ್ಳುವಂತೆ ಕಲಸಿ. ಈಗ ಮತ್ತೂಮ್ ಪನೀರ್ ಪ್ರೈಡ್ ರೈಸ್ ರೆಡಿ.