
ಬೀದರ:ಅ.19:ನಗರದಹೊರವಲಯದಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಶನಿವಾರದಂದು ಕೃಷ್ಣಜನ್ಮಾಷ್ಟಮಿಯನ್ನುಭಕ್ತಿಭಾವದಿಂದಆಚರಿಸಲಾಯಿತು.ಭಗವಂತಶ್ರೀಕೃಷ್ಣನಮೂರ್ತಿಗೆಪೂಜೆ, ಹಾಡು, ಮಂತ್ರಘೋಷಮುಂತಾದವುಮೊಳಗಿದವು.ಪುಟ್ಟಪುಟ್ಟಮಕ್ಕಳುರಾಧಾಕೃಷ್ಣರವೇಷಧರಿಸಂಭ್ರಮಪಟ್ಟರು. ವೇದಿಕೆಯುನವಿಲುಗರಿ, ರಾಧಾಕೃಷ್ಣರಭಾವಚಿತ್ರಗಳಿಂದಅಲಂಕರಿಸಿದ್ದುಗೋಕುಲ್ವನದಂತೆಕಂಗೊಳಿಸುತ್ತಾಇತ್ತು. ಹೂವಿನಅಲಂಕಾರ, ಕೃಷ್ಣನತೊಟ್ಟಿಲು, ರಾಧಾಕೃಷ್ಣವೇಷಧಾರಿಮಕ್ಕಳಓಡಾಟದಿಂದಬೃಂದಾವನದಂತೆಗೋಚರವಾಗುತ್ತಿತ್ತು. ಪೂರ್ವಪ್ರಾಥಮಿಕಮಕ್ಕಳನೃತ್ಯವುಆಕರ್ಷಕವಾಗಿಕಂಡಿತು. ಶಿಕ್ಷಕರುಕೃಷ್ಣಜನ್ಮಾಷ್ಟಮಿಯಮಹಿಮೆ, ಆಚರಣೆಯನ್ನುಕುರಿತುಮಕ್ಕಳಿಗೆಸಂಕ್ಷಿಪ್ತವಾಗಿವಿವರಿಸಿದರು. ಉSಂ ಯಮೂರುಶಾಖೆಯಪೂರ್ವಪ್ರಾಥಮಿಕಶಾಲೆಗಳಲ್ಲಿಅತೀಸಡಗರದಿಂದಆಚರಿಸಲಾಯಿತು. ಸಂಸ್ಥೆಯಅಧ್ಯಕ್ಷರಾದಕರ್ನಲ್ಶರಣಪ್ಪಾಸಿಕೇನಪುರೆಅವರುಎಲ್ಲಸಿಬ್ಬಂದಿವರ್ಗಮತ್ತುಮಕ್ಕಳನ್ನುಜನ್ಮಾಷ್ಟಮಿಯಶುಭಾಶಯಗಳುಕೋರಿಮಾತನಾಡಿಶ್ರೀಕೃಷ್ಣಭಗವಂತಎಲ್ಲರಮೇಲೆಕೃಪಾಕಟಾಕ್ಷವನ್ನುನೀಡಲಿಮಕ್ಕಳವೇಷಭೂಷಣ, ಅಲಂಕಾರ, ಶಿಕ್ಷಕರತಯಾರಿನೋಡಿನನಗೆಪಾಠಗಳಜೊತೆನಮ್ಮದೇಶದಸಂಸ್ಕøತಿಯಕಲಿಕೆಯಬೆಳೆವಣಿಗೆಕಂಡುಹರ್ಷವ್ಯಕ್ತಪಡಿಸಿದರು.
ಈವೇಳೆಶ್ರೀಯುತಆರ್. ಜಿ. ಮಠಪತಿ, ಪ್ರಾಂಶುಪಾಲರಾದಶ್ರೀಸಮೋದ್ಮೋಹನ್, ಮುಖ್ಯಗುರುಗಳಾದಜ್ಯೋತಿರಾಗಾ,ಪಿ. ಆರ್. ಓ. ಶ್ರೀಮತಿಕಾರಂಜಿಸ್ವಾಮಿ, ಸಂಯೋಜಕರು,ಸುಬೆದಾರ್ಮಡೆಪ್ಪ, ಸುಬೆದಾರ್ರಾಮ್ಜಿ, ಸುಬೆದಾರ್ಧನರಾಜ್, ಶಿಕ್ಷಕವೃಂದವಿದ್ಯಾರ್ಥಿಗಳುಹಾಗೂಎಲ್ಲಾಸಿಬ್ಬಂದಿವರ್ಗದವರುಉಪಸ್ಥಿತರಿದ್ದರು.