Home ಜಿಲ್ಲೆ ಕಲಬುರಗಿ ಶ್ರೀಶೈಲ ಪಾದಯಾತ್ರಿಗಳಿಗೆ ಜ್ಯೂಸ್, ಕಬ್ಬಿನ ಹಾಲಿನ ಸೇವೆ

ಶ್ರೀಶೈಲ ಪಾದಯಾತ್ರಿಗಳಿಗೆ ಜ್ಯೂಸ್, ಕಬ್ಬಿನ ಹಾಲಿನ ಸೇವೆ

ಜೇವರ್ಗಿ,ಮಾ.6-ಕೊಳಕುರ ಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮಾಡುತ್ತಿರುವ ಪಾದಯಾತ್ರಿಗಳಿಗೆ ಭಾರತೀಯ ಜನತಾ ಪಕ್ಷದ ಕಾರ್ಯಾಲಯದಲ್ಲಿ ಜ್ಯೂಸ್ ಮತ್ತು ಕಬ್ಬಿನ ಹಾಲಿನ ಸೇವೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಮಲ್ಲಣ್ಣ ಕುಲಕರ್ಣಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮರೆಪ್ಪ ಬಡಿಗೇರ್, ಮಂಡಲ ಉಪಾಧ್ಯಕ್ಷರಾದ ಸುರೇಶ್ ಹಳ್ಳಿ,ಹಿರಣ್ಣ ಯಾದವ್, ಪಿರಣ್ಣ ಗುತ್ತಾ, ಭಗಣ್ಣ ಆಡಿನ, ಶಾಮು ಗುಂಡದ, ದೇವನ್ನಾಗೌಡ ಹಂದನೂರ್, ಮಲ್ಲಿಕಾರ್ಜುನ ಆಡಿನ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.