
ಹುಬ್ಬಳ್ಳಿ,ಮಾ13: ಗೋಪನಕೊಪ್ಪದ ಹನಮಂತಗೌಡ ಚ. ಪಾಟೀಲ ಕುಟುಂಬದವರಿಂದ ರಂಜಾನ್ ಮಾಸದ ಅಂಗವಾಗಿ ಇಫ್ತಾರ ಕೂಟ ಏರ್ಪಡಿಸಲಾಗಿತ್ತು.
ಮಲ್ಲಿಕಾರ್ಜುನಗೌಡ ಪಾಟೀಲ, ವಿರೇಂದ್ರಗೌಡ ಪಾಟೀಲ, ವಿನಿತಕುಮಾರ, ಮುತುವಲ್ಲಿಗಳಾದ ದುದ್ದುಸಾಬ ಶಿರಹಟ್ಟಿ, ನೂರಸಾಬ ಹಂಚನಾಳ ಹಾಗೂ ಸಮದ್ ಶೇಖ್ ಸನದಿ, ಅನ್ವರ್ ಸಾಬ್ ಹಂಚಿನಾಳ.ಅಬ್ದುಲ್‍ನಬೀ ನದಾಫ್, ಮುಸ್ತಾಕ್ ಹಂಚಿನಾಳ. ಈರಪ್ಪ ಮುದುಕನ್ನಿ. ಬಸವರಾಜ್ ಕೊಬ್ಬಿ. ಹಜರೇಸಾಬ್ ಮುಲ್ಲಾ, ಮಹಬೂಬಸಾಬ ಮಾಮಾಜಿ, ಅಲ್ಲಾಭಕ್ಷ ಕಿರ್ದಿ, ನಾಶೀರ್ ಹತ್ತಿಮತ್ತೂರ, ಬಾಬುಸಾಬ ಮಾಮಾಜಿ, ಮಕಬೂಲಸಾಬ ಬಾನಿ, ಶಾನು ಮಾಮಾಜಿ, ರಹಿಮಾನ ನದಾಫ, ದಾವಲಸಾಬ್ ನದಾಫ, ಹೈದರ ದಾವಲಬಾಯಿ, ಸರ್ಪರಾಜ್ ಚಕ್ಕಿವಾಲೆ, ಶೌಕತಲಿ ಚಂದರಗಿ, ಪಠಾಣಖಾನ್ ಮುಸಾಫೀರ್, ಸಲೀಂ ಮುಸಾಫಿರ್, ಲಾಲಸಾಬ ಅರಳೀಕಟ್ಟಿ, ನಿಯಾಜ ಗುಮನಾಳ, ದಾದಾಪೀರ ಬಾನಿ, ಜಾಫರ ರಾಮದುರ್ಗ, ನಿಯಾಜ ಮುಲ್ಲಾ ಮುಂತಾದವರು ಪಾಲ್ಗೊಂಡಿದ್ದರು.



























