
ವಿಜಯಪುರ,ಜೂ.24:ತಾಲೂಕಿನ ಉತ್ನಾಳ ಗ್ರಾಮದ ಚೆನ್ನಮ್ಮ ವಿದ್ಯಾವರ್ಧಕ ಸಂಸ್ಥೆಯ ತೋಟದ ಆವರಣದಲ್ಲಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಸಮಾರಂಭ ಮತ್ತು ಗುರುವಂದನ ಕಾರ್ಯಕ್ರಮದಲ್ಲಿ, ಶ್ರೀಸ್ವಾಮಿ ವಿವೇಕಾನಂದ ಸಮಗ್ರ ಗ್ರಾಮೀಣಾಭಿವೃದ್ಧಿ ಯುವಕ ಸಂಘದ (ರಿ) ಅಧ್ಯಕ್ಷ ಮಲ್ಲಿಕಾರ್ಜುನ ಹುಣಶ್ಯಾಳ ಇವರಿಗೆ ‘ಮಾತೋಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ನಂದಪ್ಪ ಬಾಗೇವಾಡಿ, ಕಾರ್ಯದರ್ಶಿ ಸುರೇಖಾ ಬಾಗೇವಾಡಿ, ಮಂಜು ಉಪಸ್ಥಿತರಿದ್ದರು.