
ಹೃದಯದ ಮಾಂಸಖಂಡಗಳಿಗೆ ಆಮ್ಲಜನಕದ ಕೊರತೆ ಉಂಟಾದ-ರೆ ರೋಗಿಗಳು ಉಸಿರಾಡಲು ಕಷ್ಟವಾಗುತ್ತದೆ ಆಗಲೇ ಎದೆನೋವು ಬರುತ್ತದೆ, ಇದು ಯಾರಿಗೆ ಬೇಕಾದರೂ ಬರಬಹುದು ಇದಕ್ಕೆ ವಯೋಮಿತಿ ಇಲ್ಲ ಹೃದಯದ ಮಾಂಸಖಂಡಗಳಿಗೆ ಸೂಕ್ತಪ್ರಮಾಣದಲ್ಲಿ ರಕ್ತ ಪೂರೈಕೆಯಾಗದೆ ಇದ್ದಲ್ಲಿ ಕೊರೋನರಿ ಹಾರ್ಟ್ ಡಿಸೀಸ್ ಸಿಎಚ್ ಡಿ ಸಂಭವಿಸುವ ಸಾಧ್ಯತೆ ಇರುತ್ತದೆ ಇದಾಗುತ್ತಿದ್ದಂತೆಯೇ ಎದೆನೋವು ಪ್ರಾರಂಭವಾಗುತ್ತದೆ. ಇದರಿಂದ ಹೆಚ್ಚು ಭಯಪಡದೆ ದೈರ್ಯವಾಗಿರಬೇಕು.
ಎಳೆ ನಿಂಬೆಕಾಯಿ ಕಷಾಯ ತಯಾರಿಸಿಮಜ್ಜಿಯೊಂದಿಗೆಸೇವಿಸಿದರೆ ಎದೆನೋವು ಕಡಿಮೆಯಾಗುತ್ತದೆ.
ಹಣ್ಣುಗಳಲ್ಲಿ ಒಂದಾಗಿರುವಂತ ದಾಳಿಂಬೆಹಣ್ಣುಹೃದಯದಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಆದ್ದರಿಂದ ದಾಳಿಂಬೆಹಣ್ಣು ತಿನ್ನೋದ್ರಿಂದ
ಹೃದಯದ ಅರೋಗ್ಯಸುಧಾರಿಸುತ್ತದೆ ಹಾಗು ನೋವು ಕಡಿಮೆ ಮಾಡುತ್ತದೆ.
ಕೊತ್ತಂಬರಿ ಸೊಪ್ಪನ್ನು ಎಳನೀರಿನೊಂದಿಗೆ ಮಿಕ್ಸಿಯಲ್ಲಿ ಹಾಕಿ ಚನ್ನಾಗಿ ರುಬ್ಬಿಕೊಂಡು ಅದಕ್ಕೆ ಕಲ್ಲುಸಕ್ಕರೆ ಏಲಕ್ಕಿ ಪುಡಿ ಬೆರಸಿ ಪ್ರತಿನಿತ್ಯ ೨ ಬಾರಿ ಸೇವಿಸಿದರೆ ಎದೆನೋವು ಗುಣವಾಗುವುದು. ಅಲ್ಲದೆ ಕೊತ್ತಂಬರಿ ಬೀಜವನ್ನು ಚನ್ನಾಗಿ ಪುಡಿಮಾಡಿ ಅದನ್ನು ನೀರಿನಲ್ಲಿ ಬೆರಸಿ ಕಷಾಯ ತಯಾರಿಸಿ ಅದಕ್ಕೆ ಹಾಲು ಸಕ್ಕರೆ ಬೆರಸಿ ಸೇವಿಸುವುದರಿಂದ ಎದೆನೋವು ಕಡಿಮೆಯಾಗುವುದು.
ನಿಂಬೆಹಣ್ಣಿನ ರಸವನ್ನು ಪ್ರತಿನಿತ್ಯ ೨ ಬಾರಿಯಂತೆ ಸೇವಿಸುತ್ತಿದ್ದರೆ ಎದೆನೋವು ಕಡಿಮೆಯಾಗುತ್ತದೆ. ಒಟ್ಟಾರೆಯಾಗಿ ಎದೆನೋವು ಕಡಿಯಾಗಲು ಈ ಮೇಲಿನ ಯಾವುದರಲ್ಲಿ ಒಂದನ್ನುಮಾಡಿನೋವು ಕಡಿಮೆ ಮಾಡಿಕೊಳ್ಳಬಹುದಾಗಿದೆ.