
ಕಲಬುರಗಿ,ಜ.24: ನಗರದ ವಿಶ್ವವಿದ್ಯಾಲಯ ಪೆÇಲೀಸ ಠಾಣಾ ವ್ಯಾಪ್ತಿಯ ಹಾಗರಗಾ ರೋಡಿನ ಅಮನ್ ಕಾಲೋನಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ 8 ಜನರ ಮೇಲೆ ದಾಳಿ ಮಾಡಿ 28,190 ರೂಪಾಯಿಗಳನ್ನು ಜಪ್ತುಪಡಿಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ
ವಿಶ್ವವಿದ್ಯಾಲಯ ಪೆÇಲೀಸ ಠಾಣೆ ಪಿ.ಐ ಚಂದ್ರಶೇಖರ ತಿಗಡಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಈರಣ್ಣ , ಫಿರೋಜಖಾನ , ಪ್ರಕಾಶ , ಪ್ರಕಾಶ ಹಾಗೂ ವಿಠಲ ಅವರನ್ನೊಳಗೊಂಡ ತಂಡವು ದಾಳಿ ನಡೆಸಿದೆ.
























